ತೊಗರಿ ಸೊರಗು ರೋಗದ ಸಮಗ್ರ ನಿರ್ವಹಣೆ ರಾಜ್ಯಮಟ್ಟದ ಆನ್‍ಲೈನ್ ತರಬೇತಿ

ತೊಗರಿ ಸೊರಗು ರೋಗದ ಸಮಗ್ರ ನಿರ್ವಹಣೆ ರಾಜ್ಯಮಟ್ಟದ ಆನ್‍ಲೈನ್ ತರಬೇತಿ

ದಾವಣಗೆರೆ: ಕೃಷಿ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾನಿಲಯಗಳಿಂದ ರೈತರಿಗೆ ತೊಗರಿ ಸೊರಗು ರೋಗದ ಸಮಗ್ರ ನಿರ್ವಹಣೆಗೆ ರಾಜ್ಯ ಮಟ್ಟದ ಆನ್‍ಲೈನ್ ತರಬೇತಿ ಹಮ್ಮಿಕೊಳ್ಳಲಾಗಿದೆ.

ತರಬೇತಿಯು ಜುಲೈ.19 ರಂದು 10.30 ರಿಂದ 12.30ರ ವರೆಗೆ ನಡೆಯಲಿದೆ. ಭಾಗವಹಿಸುವವರು.ಲಿಂಕ್ https://zoom.us/j/92953255829?pwd=TUV0VGZyTWJZMTdUSG5DNU1ScTQ1UT09 ಮತ್ತು ಪಾಸ್ ಕೋಡ್:123123ನ್ನು ಬಳಸಬಹುದು.

ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಯ ಆತ್ಮ ಸಿಬ್ಬಂದಿ ಅಥವಾ ದೂ:9481425522, 9591212871 , 99646 89340ಗೆ ಸಂಪರ್ಕಿಸಲು ಹಿರಿಯ ವಾರ್ತಾ ತಜ್ಞರಾದ ಕೆ.ಶಿವರಾಮು ತಿಳಿಸಿದದ್ದಾರೆ.

Leave a Reply

Your email address will not be published. Required fields are marked *

error: Content is protected !!