madhu bangarappa; ಶಿಕ್ಷಕರಿಗೆ ಸಂದೇಶ ನೀಡಿದ ಸಚಿವ ಮಧುಬಂಗಾರಪ್ಪ

ದಾವಣಗೆರೆ, ಸೆ. 04:  ಆಕಾಶವಾಣಿ ಭದ್ರಾವತಿ  ಈಒ 103.5 ತರಂಗಾಂತರದಲ್ಲಿ  ಸೆಪ್ಟೆಂಬರ್ 5 ರಂದು ಬೆಳಿಗ್ಗೆ 7.15 ರಿಂದ 7.30 ರವರೆಗೆ ಶಿಕ್ಷಕರ ದಿನಾಚರಣೆ ಹಿನ್ನಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವರಾದ ಮಧುಬಂಗಾರಪ್ಪ ಅವರಿಂದ ರಾಜ್ಯದ ಶಿಕ್ಷಕರಿಗೆ ಸಂದೇಶ ಹಾಗೂ ಅವರೊಡನೆ ನಡೆಸಿದ ವಿಶೇಷ ಸಂದರ್ಶನ ಪ್ರಸಾರವಾಗಲಿದೆ.

ಈ ಕಾರ್ಯಕ್ರಮ ರಾಜ್ಯದ ಎಲ್ಲಾ ಆಕಾಶವಾಣಿ ಕೇಂದ್ರಗಳಿಂದ ಏಕಕಾಲದಲ್ಲಿ ಪ್ರಸಾರವಾಗಲಿದ್ದು,  Prasarbharatinewsonair App  ನಲ್ಲಿ ಜಗತ್ತಿನಾದ್ಯಂತ ಕೇಳಬಹುದು. ಈ ಕುರಿತು ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ವಾಟ್ಸಾಪ್ ಸಂಖ್ಯೆ: 9481572600 ಮುಖಾಂತರ ಹಂಚಿಕೊಳ್ಳಬಹುದೆಂದು ಆಕಾಶವಾಣಿ ಮುಖ್ಯಸ್ಥರಾದ ಎಸ್.ಆರ್ ಭಟ್ ತಿಳಿಸಿದ್ದಾರೆ.

ganga kalyan yojana; ಗಂಗಾ ಕಲ್ಯಾಣ ಬೋರ್ ವೆಲ್; ಅರ್ಜಿ ಆಹ್ವಾನ

Leave a Reply

Your email address will not be published. Required fields are marked *

error: Content is protected !!