ನಿರ್ಮಲಾ ಸೀತಾರಾಮನ್ 2024 ನೇ ಸಾಲಿನ ಬಜೆಟ್ ನಲ್ಲಿ , ರೈಲ್ವೆಗೆ ಕೆಲವು ಉತ್ತಮ ಘೋಷಣೆಗಳನ್ನ ಮಾಡಿದ್ದಾರೆ – ರೋಹಿತ್

ನಿರ್ಮಲಾ ಸೀತಾರಾಮನ್

ದಾವಣಗೆರೆ: ಮೈಸೂರು ವಿಭಾಗದ ದಾವಣಗೆರೆ ರೈಲು ನಿಲ್ದಾಣ ಫೇಸ್ ಲಿಫ್ಟ್ ,ಉನ್ನತ ಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುತ್ತಿದೆ. ರೈಲ್ವೆಗೆ ₹2.55 ಲಕ್ಷ ಕೋಟಿ ಬಂಡವಾಳವನ್ನು ಒದಗಿಸಲಾಗಿದೆ.,

40 ಸಾವಿರಾರು ಸಾಮಾನ್ಯ ಬೋಗಿಗಳನ್ನು ವಂದೇ ಭಾರತ್ ಬೋಗಿಗಳಾಗಿ ಪರಿವರ್ತನೆ , ಮೂರು ರೈಲ್ವೆ ಕಾರಿಡಾ‌ರ್ ನಿರ್ಮಾಣ , ಗೂಡ್ಸ್ ರೈಲ್ವೆಗಳಿಗೆ ಪ್ರತ್ಯೇಕ ಕಾರಿಡಾರ್ , 49 ಸಾವಿರ ರೈಲ್ವೆ ಬೋಗಿಗಳ ಉನ್ನತೀಕರಣ ,ಹೊಸ ಮಾರ್ಗಕೆ ಅನುದಾನ , ಹಳೆಯ ಘೋಷಣೆ ಮಾಡಿದ ಮಾರ್ಗಕೆ ಹೆಚ್ಚಿನ ಅನುದಾನ ನೀಡಿದು ಹಾಗು ರೈಲು ಮಾರ್ಗ ವಿದ್ಯುದೀಕರಣಕೆ ಹೊತು ನೀಡಿದು ಒಳ್ಳೆಯ ಬೆಳವಣಿಗೆ ,ಇದೊಂದು ಉತ್ತಮ ಬಜೆಟ್ ಎಂದು ನಾವು ಹೇಳಬಹುದು.

ನಮ್ಮ್ ದೇಶದ, ಪ್ರತಿ ಒಂಧು ರೈಲು ಮಾರ್ಗ ಇನು ಕೆಲವು ವರ್ಷಗಳಲ್ಲಿ ವಿದ್ಯುತಿಕರಣ ವಾಗಲಿದೆ , ಇದರಿಂದ ನಾವು ಡೀಸೆಲ್ ನಿಂದ ಆಗುವಂತ ಪರಿಸರ ಮಾಲಿನ್ಯ ವನು ತಡೆಘಟಬಹುದು ಹಾಗು ಇದ್ರಿಂದ ರೈಲ್ವೆ ತಗಳುವಂತ ಪ್ರತಿ ಕಿಲೋಮೀಟರ್ , ಖರ್ಚು ವೆಚ್ವನು ಕಡಮೆ ಮಾಡಬಹದು ಹಾಗು ಯಾತ್ರಿಗಳಿಗೆ ರೈಲು ಪ್ರಯಾಣ ಕೂಡ ಸುಖಕರವಾಗಲಿದೆ. ಇದೊಂದು ತುಂಬಾ ಒಳ್ಳೆಯ ಬೆಳವಣಿಗೆ.

ಇತರ ಪ್ರಮುಖ ನಿರ್ಣಯಗಳು

ಗರ್ಭಕೋಶ ಕ್ಯಾನ್ಸರ್‌ ತಡೆಗೆ ಕೇಂದ್ರ ಸರ್ಕಾರದಿಂದ ಉಚಿತ ಲಸಿಕೆ

ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ

ದೇಶದ ಮೂಲಸೌಕರ್ಯಕ್ಕೆ 11.11 ಲಕ್ಷ ಕೋಟಿ ರೂ ಅನುದಾನ

ರಕ್ಷಣಾ ಇಲಾಖೆಗೆ ಬರೋಬ್ಬರಿ 11 ಲಕ್ಷ ಕೋಟಿ ರೂ. ಮೀಸಲು

South Western Railway Passengers Commitee ( R ).

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!