ಸಮ್ಮೇಳನ

ಎಳೆಯೋಣ ಬನ್ನಿ ಕನ್ನಡದ ತೇರು : ಬಿ. ವಾಮದೇವಪ್ಪ! “ದಾವಣಗೆರೆ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನ”ಕ್ಕೆ ಭರದ ಸಿದ್ದತೆ

ದಾವಣಗೆರೆ : ದಾವಣಗೆರೆ ಸಮೀಪದ ಎಲೇಬೇತೂರು ಗ್ರಾಮದಲ್ಲಿ ಮಾ.26ರ ನಾಳೆಯಿಂದ 27ರವರೆಗೆ ನಡೆಯಲಿರುವ “ದಾವಣಗೆರೆ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನ”ಕ್ಕೆ ಭರದ ಸಿದ್ದತೆ ನಡೆಯುತ್ತಿದೆ. ಇನ್ನೇನೂ...

ಜಿಲ್ಲಾ ಕಸಾಪ ವತಿಯಿಂದ ಎಲೆಬೇತೂರಿನಲ್ಲಿ ಸಾಹಿತ್ಯ ಸಮ್ಮೇಳನಕ್ಕಾಗಿ ಸ್ಥಳ ಪರಿಶೀಲನೆ.

ದಾವಣಗೆರೆ :ಎಲೆಬೇತೂರು ಗ್ರಾಮಸ್ಥರ ಕನ್ನಡ ಭಾಷಾ ಪ್ರೇಮ ಅನನ್ಯ..‌. ಜಗಳೂರು ರಸ್ತೆಯಲ್ಲಿರುವ ಮಗಾನಹಳ್ಳಿ ಅಂಬಾಸಪ್ಪನವರ ಮೈದಾನದಲ್ಲಿ ಸಮ್ಮೇಳನ... - ಬಿ.ವಾಮದೇವಪ್ಪ ಅಧ್ಯಕ್ಷ, ಜಿಲ್ಲಾ ಕಸಾಪ ಎಲೆಬೇತೂರು ಗ್ರಾಮಸ್ಥರ...

ಬೇತೂರಿನಲ್ಲಿ 11 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಿ.ಎಸ್‌.ಸುಶೀಲಾದೇವಿ ಆರ್‌. ರಾವ್ – ವಾಮದೇವಪ್ಪ ಅಧ್ಯಕ್ಷರು, ಜಿಲ್ಲಾ ಕಸಾಪ.

ದಾವಣಗೆರೆ: 11 ನೇ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಮಾರ್ಚ್ ೨೬ ಮತ್ತು ೨೭ ರಂದು ಎಲೆಬೇತೂರಿನಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ...

ಮಾರ್ಚ್ ಅಂತ್ಯದೊಳಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಬಿ. ವಾಮದೇವಪ್ಪ

ದಾವಣಗೆರೆ : ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾರ್ಚ್ ಅಂತ್ಯದೊಳಗೆ ಮಾಡಲು ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ...

ಕಲಬುರ್ಗಿ ಯಲ್ಲಿ ನಡೆದ ಪತ್ರಕರ್ತರ ರಾಜ್ಯಮಟ್ಟದ 36ನೇ ಸಮ್ಮೇಳನ ಯಶಸ್ವಿ

  ಕಲಬುರ್ಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಸರ್ ಅವರ ನೇತೃತ್ವದಲ್ಲಿ ನಡೆದ ಈ ಸಮ್ಮೇಳನವು ಅಚ್ಚುಕಟ್ಟಾಗಿ ಏರ್ಪಾಡಾಗಿತ್ತು. ರುಚಿಕಟ್ಟಾದ ಊಟ, ಉಪಾಹಾರವೂ...

ಜ. 3ರಿಂದ ಕಲಬುರಗಿಯಲ್ಲಿ ಪತ್ರಕರ್ತರ 36ನೇ ರಾಜ್ಯ ಸಮ್ಮೇಳನ: ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ| ಸಮ್ಮೇಳನಕ್ಕೆ ಭರದ ಸಿದ್ದತೆ

  ಕಲಬುರಗಿ: 25 ವರ್ಷಗಳ ನಂತರ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ ಪತ್ರಕರ್ತರ 36ನೇ ರಾಜ್ಯ ಸಮ್ಮೇಳನ ನಡೆಯಲಿದ್ದು, ಸಿದ್ದತೆಗಳು ಭರದಿಂದ ನಡೆದಿವೆ ಎಂದು ಕರ್ನಾಟಕ ಕಾರ್ಯನಿರತ...

error: Content is protected !!