ಆಟೋ

ಬೇಡಿಕೆಗೆ ಆಗ್ರಹಿಸಿ ಶಾಲಾ ಆಟೋ ವ್ಯಾನ್ ಚಾಲಕರ ಸಂಘದಿಂದ ಸಚಿವರಿಗೆ ಮನವಿ

ದಾವಣಗೆರೆ: ದಾವಣಗೆರೆ ಜಿಲ್ಲಾ ಶಾಲಾ ಆಟೋ ಮತ್ತು ವ್ಯಾನ್ ಚಾಲಕರ ಸಂಘಟನೆ ವತಿಯಿಂದ ವಿವಿಧ ಬೇಡಿಕೆಯನ್ನು ಇಡೆರಿಸುವಂತೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಲಾಯಿತು....

ಸರ್ಕಾರಿ ಬಸ್ ಫುಲ್ ರಶ್.! ಆಟೋ, ಖಾಸಗಿ ಬಸ್‌ಗಳ ಚಾಲಕರ ಮುಖದಲ್ಲಿ ಆತಂಕ

ದಾವಣಗೆರೆ: ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಗೆ ಜಾರಿ ತಂದಿದ್ದೇ ತಡ, ಮರು ದಿನವೇ ಎಲ್ಲಾ ಕೆಎಸ್ಸಾರ್ಟಿಸಿ ಬಸ್‌ಗಳು ತುಂಬಿ ತುಳುಕಲಾರಂಭಿಸಿವೆ. ಸೋಮವಾರ ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ...

ಗ್ಯಾಸ್ ಬಂಕ್ ಬಳಿ ಬೆಂಕಿ;ಹೊತ್ತಿ ಒರಿದ ಆಟೋ

ಬೆಂಗಳೂರು: ದೊಡ್ಡಬಳ್ಳಾಪುರ ನಗರದ ಲಾವಣ್ಯ ಶಾಲೆ ಬಳಿಯ ಗ್ಯಾಸ್ ಬಂಕ್ ಹತ್ತಿರ ಗ್ಯಾಸ್ ಲೀಕೇಜ್ ಆಗಿ ಆಟೋ ಒಂದು ಹೊತ್ತಿ ಉರಿದಿದೆ. ಹೊಸಹಳ್ಳಿ ನಿವಾಸಿ ಶಿವಕುಮಾರ್ ಅವರಿಗೆ...

1 ಕೋಟಿ ಹಣವಿದ್ದ ಆಟೋ ಚೆಕ್‌ ಪೋಸ್ಟ್ ಬಳಿಯೇ ಕೆಟ್ಟು ನಿಂತಿತ್ತು

ಬೆಂಗಳೂರು: ಚೆಕ್ ಪೋಸ್ಟ್ ಬಳಿಯೇ ಕೆಟ್ಟು ನಿಂತಿದ್ದ ಆಟೋದಲ್ಲಿ 1 ಕೋಟಿ ರೂ. ಹಣ ಇತ್ತು. ಜಯನಗರದಿಂದ ವಿಜಯನಗರದ ಕಡೆಗೆ   1 ಕೋಟಿ ಹಣವನ್ನು ಆಟೊದಲ್ಲಿ ಕೊಂಡೊಯ್ಯಲಾಗುತ್ತಿತ್ತು. ಪ್ರವೀಣ್...

ಆಟೋ ಪ್ರಯಾಣ ದರ ನಿಗದಿ ಸಭೆ 1.5 ಕಿ.ಮೀ. ಗೆ 30 ರೂ. ದರ ನಿಗದಿ, ಮಾರ್ಚ್ 01 ರಿಂದ ಜಾರಿ – ಜಿಲ್ಲಾಧಿಕಾರಿ ದಿವ್ಯಪ್ರಭು

ಚಿತ್ರದುರ್ಗ :ಚಿತ್ರದುರ್ಗ ಜಿಲ್ಲೆಯಲ್ಲಿ ಆಟೋ ಪ್ರಯಾಣಕ್ಕೆ ಮೊದಲ 1.5 ಕಿ.ಮೀ. ಗೆ 30 ರೂ. ನಂತೆ ಹಾಗೂ ನಂತರದ ಪ್ರತಿ ಒಂದು ಕಿ.ಮೀ. ಗೆ 15 ರೂ....

ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ಆಟೋ ಟ್ಯಾಕ್ಸಿ ಚಾಲಕರು, ಮಾಲೀಕರ ಭಕ್ತಿಪೂರ್ವಕ ನಮನ 

ದಾವಣಗೆರೆ : ನಡೆದಾಡುವ ದೇವರಂದೆ ಹೆಸರಾಗಿದ್ದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ನಗರದಲ್ಲಿ ಇಂದು ಸಂಜೆ ಜೈ ಕರುನಾಡ ವೇದಿಕೆ ಹಾಗೂ ಶ್ರೀಕೃಷ್ಣ ಸಾರಥಿ ಆಟೋ...

ಕೆನಡಾದಲ್ಲಿ ಸಂಭವಿಸಿದ ಆಟೋ ಅಪಘಾತದಲ್ಲಿ ಭಾರತೀಯ 5 ವಿದ್ಯಾರ್ಥಿಗಳು ಸಾವು

ಬೆಂಗಳೂರು : ಕೆನಡಾದಲ್ಲಿ ಸಂಭವಿಸಿದ ಆಟೋ ಅಪಘಾತದಲ್ಲಿ ಭಾರತೀಯ ಮೂಲದ 5 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಕೆನಡಾದ ಭಾರತದ ಕಮಿಷನರ್ ಅಜಯ್ ಬಿಸಾರಿಯಾ ತಿಳಿಸಿರುವುದಾಗಿ ಎಎನ್‌ಐ ಸುದ್ದಿ...

ಖರೀದಿಯಲ್ಲಿ ಮೋಸವಾದ್ರೆ ದೂರು ದಾಖಲಿಸಿ: ಗೋಖಲೆ ಘಾಳಪ್ಪ

ದಾವಣಗೆರೆ: ಗ್ರಾಹಕರು ವ್ಯಾಪಾರ, ಖರೀದಿ, ಸೇವೆ ಹೀಗೆ ವಿವಿಧ ವ್ಯವಹಾರಗಳಲ್ಲಿ ವಂಚನೆಗೊಳಗಾದರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಲು ಮುಂದಾಗಬೇಕು ಎಂದು...

ಆಟೋಗಳಲ್ಲಿ ಸೆಪ್ಟೆಂಬರ್ 1 ರಿಂದ ಮೀಟರ್ ಅಳವಡಿಕೆ ಕಡ್ಡಾಯ: ಜಿಲ್ಲಾಡಳಿತದ ಆದೇಶದಲ್ಲಿ ಏನಿದೆ ಗೊತ್ತಾ.?

  ದಾವಣಗೆರೆ: ಆಟೋಗಳಲ್ಲಿ ಬರುವ ಸೆ.1 ರಿಂದ ಅನ್ವಯವಾಗುವಂತೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿ, ಪರಿಷ್ಕೃತ ದರ ನಿಗಧಿಪಡಿಸಿ ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಸಾರಿಗೆ ಕಾರ್ಯದರ್ಶಿ ಮತ್ತು ಜಿಲ್ಲಾ ಪೊಲೀಸ್...

ನೂರು ಮಂದಿ ಆಟೋ ಚಾಲಕರಿಗೆ ತಹಶೀಲ್ದಾರ್ ಗಿರೀಶ್ ರಿಂದ ದಿನಸಿ ಕಿಟ್ ವಿತರಣೆ

ದಾವಣಗೆರೆ: ಕರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೊಳಗಾದ ನೂರು ಮಂದಿ ಆಟೋ ಚಾಲಕರಿಗೆ ತಹಶೀಲ್ದಾರ್ ಗಿರೀಶ್ ಶುಕ್ರವಾರ ನಗರದ ಪ್ರೌಢಶಾಲಾ ಮೈದಾನದಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಿಸಿದರು....

ಸಿಲಿಂಡರ್ ದರವೇಕೆ ಜಾಸ್ತಿಯಾಗಿದೆ ಗೊತ್ತಾ.? ದಾವಣಗೆರೆ ಜಿಲ್ಲೆಯಲ್ಲಿ ಆಟೋಗಳಿಗೆ ಅನಿಲ ಹೇಗೆ ತುಂಬುತ್ತಾರೆ ನೋಡಿ

ಸಂಪಾದಕೀಯ ವರದಿ: ಹೆಚ್ ಎಂ ಪಿ ಕುಮಾರ್ ಗೃಹಬಳಕೆ ಅನಿಲವನ್ನ ಅಕ್ರಮವಾಗಿ ಗ್ಯಾಸ್ ರಿ ಪಿಲ್ಲಿಂಗ್ ಮಾಡಲು ಬಳಕೆ. ದಾವಣಗೆರೆ:ಗೃಹ ಬಳಕೆಯ ಅನಿಲ ಸಿಲಿಂಡರ್‌ ದರ ಯಾಕೆ...

error: Content is protected !!