ಕೊರೋನಾ

ತುರ್ತು ಸಂದರ್ಭದ ಕೊರೋನಾ ವಾರಿಯರ್ ಗಳನ್ನೇ ಸೇವೆಯಲ್ಲಿ ಮುಂದುವರೆಸುವಂತೆ ಆಗ್ರಹ

ದಾವಣಗೆರೆ:  ಕೋವಿಡ್ ನಂತಹ  ತುರ್ತು ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮೂಲಕ ಸಾರ್ವಜನಿಕ ಸೇವೆ ಮಾಡುತ್ತಿರುವ ಎಲ್ಲಾ ಕೊರೋನಾ ವಾರಿಯರ್ ಗಳನ್ನೇ ಸೇವೆಯಲ್ಲಿ ಮುಂದುವರೆಸುವಂತೆ ಈಗಾಗಲೇ ಸೇವೆ ಸಲ್ಲಿಸುತ್ತಿರುವ...

ಕೊರೋನಾ ಸಂದರ್ಭದಲ್ಲಿ ಸೇವಾದಳ ಶಿಕ್ಷಕರ ಸೇವೆ ಶ್ಲಾಘನೀಯ : ಕ್ಷೇತ್ರ ಶಿಕ್ಷಣಾಧಿಕಾರಿ  ಬಿ.ಸಿ ಸಿದ್ದಪ್ಪ

ದಾವಣಗೆರೆ : ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸೇವಾದಳ ಶಿಕ್ಷಕರ ಸೇವೆ ಶ್ಲಾಘನೀಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಸಿ.ಸಿದ್ದಪ್ಪ ಹೇಳಿದರು. ಇಂದು ಹರಿಹರ ತಾಲ್ಲೂಕು ದೇವರಬೆಳಕೆರೆ ಗ್ರಾಮದ...

ವೃದ್ಧಾಶ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರ ಜನ್ಮ ದಿನಾಚರಣೆ

  ದಾವಣಗೆರೆ: ದಾವಣಗೆರೆ ತಾಲೂಕ್ ತುರ್ಚಘಟ್ಟದ ಸಾಧನಾ ವೃದ್ದಶ್ರಮ ಮತ್ತು ಅನಾಥ ಆಶ್ರಮದಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದೇವರಮನಿ ಶಿವಕುಮಾರ್ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು...

ವೈದ್ಯರೊಂದಿಗೆ  ಸಂವಾದ ; ವಿವಿಧ ವಿಷಯಗಳ ಚರ್ಚೆ

  ದಾವಣಗೆರೆ. ಜು.5: ಮೆಡಿಕಲ್ ಸರ್ವಿಸ್ ಸೆಂಟರ್, ರಾಜ್ಯ ಸಮಿತಿಯಿಂದ ಕೋವಿಡ್ ಹೋರಾಟದಲ್ಲಿ ಸಾವಿರಕ್ಕೂ ಮೀರಿ ಮರಣ ಹೊಂದಿದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಗೌರವ ಸಲ್ಲಿಸುತ್ತಾ...

ಮಾನವೀಯ ಮೌಲ್ಯ ಬರಿದಾಗುತ್ತಿದೆಯೇ..? ವೈದ್ಯರ ದಿನಾಚರಣೆ ಪ್ರಯುಕ್ತ ಡಾ.ರಾಮಚಂದ್ರ ಕಾರಟಗಿಯ ಲೇಖನ

  ದಾವಣಗೆರೆ: ಪರೋಪಕಾರಾರ್ಥಂ ಇದಂ ಶರೀರಂ ಎನ್ನುವ ಮಾತಿದೆ ಆದರೆ ಈ ನುಡಿ ಇಂದಿನ ಕಾಲಘಟ್ಟದಲ್ಲಿ ನಿಜಕ್ಕೂ ಮೌಲ್ಯ ಕಳೆದುಕೊಳ್ಳುತ್ತಿರುವುದು ಇಂದಿನ ದುಸ್ಥಿತಿಗೆ ಹಿಡಿದ ಕೈಗನ್ನಡಿ. ಹಸು...

ಅಕ್ಕಸಾಲಿಗರಿಗೆ ಲಸಿಕೆ: ದೇಶದ ಆರೋಗ್ಯ ಕ್ಷೇತ್ರದಲ್ಲಿ ಭಾರಿ ಸುಧಾರಣೆ – ಜಿಎಂ ಸಿದ್ದೇಶ್ವರ

  ದಾವಣಗೆರೆ: ಸ್ವಾತಂತ್ರ್ಯ ನಂತರ ಹಿಂದೆಂದೂ ಕಂಡರಿಯದಂತಹ ಮಹತ್ತರವಾದ ಸುಧಾರಣೆಗಳನ್ನು ನಮ್ಮ ದೇಶದ ಆರೋಗ್ಯ ಕ್ಷೇತ್ರ ಕಂಡಿದ್ದು, ಕೊರೋನಾ ಕೇವಲ ನಕರಾತ್ಮಕ ಪರಿಣಾಮಗಳನ್ನಷ್ಟೇ ನಮ್ಮ ಮೇಲೆ ಬೀರಿಲ್ಲ...

ವೆಂಟಿಲೇಟರ್ ನಿರ್ವಹಣೆಯಲ್ಲಿ ಜಿಲ್ಲಾಡಳಿತ ವಿಫಲ, ಕೊರೋನಾ ಪಾಸಿಟಿವ್ ಚಿಕಿತ್ಸಾ ಮಾಹಿತಿ ನೀಡಲು ಎ.ನಾಗರಾಜ್ ಆಗ್ರಹ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್-2ನೇ ಅಲೆ ಸಮುದಾಯಕ್ಕೆ ಹರಡಿದ್ದು ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ.ಇನ್ನು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಪ್ರಕರಣಗಳು ದಾಖಲಾಗಬಹುದು ಎಂದು...

error: Content is protected !!