ಕೋವಿಡ್

ಜಿಲ್ಲೆಯಲ್ಲಿ ಸೆಪ್ಟೆಂಬರ್ 13 ರವರೆಗೆ ರಾತ್ರಿ ಕರ್ಪ್ಯೂ ಮುಂದುವರಿಕೆಗೆ ಆದೇಶ – ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು ವಿಧಿಸಿದ್ದ ರಾತ್ರಿ ಕರ್ಫ್ಯೂವನ್ನು ಸೆ.13ರ ವರೆಗೆ ಮುಂದುವರೆಸಿರುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ. ಈ ಮೊದಲು ಆ.31 ರವರೆಗೆ ಪ್ರತಿದಿನ ರಾತ್ರಿ...

3 ಮಹಾನಗರ ಪಾಲಿಕೆ ಚುನಾವಣೆ ಘೋಷಣೆ: ಆಯೋಗದ ವಿರುದ್ಧ ಅಸಮಾಧಾನ – ಸಚಿವ ಈಶ್ವರಪ್ಪ

ಬೆಳಗಾವಿ: ಕೋವಿಡ್ ಇರುವಂತಹ ಈ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ‌ ಮೂರು ಮಹಾನಗರ ಪಾಲಿಕೆಗೆ ಚುನಾವಣೆ ಘೋಷಿಸುವ ಅಂತಹ ತುರ್ತು ಏನಿತ್ತು ಚುನಾವಣೆ ಆಯೋಗ ತಗೆದುಕೊಂಡಿರುವ ತೀರ್ಮಾನದ ಬಗ್ಗೆ...

ಮಠಾಧೀಪತಿಗಳು ಆರ್‌ ಎಸ್‌ ಎಸ್‌ ನವರಿಗೆ ಲಿಂಗ ಕಟ್ಟುವ ಮೂರ್ಖತನದ ಕೆಲಸ ಮಾಡುತ್ತಿದ್ದಾರೆ – ಡಾ. ಸಿದ್ದನಗೌಡ ಪಾಟೀಲ್ ವಾಗ್ದಾಳಿ

ದಾವಣಗೆರೆ: ಮಠಾಧೀಪತಿಗಳು ಮಠಗಳನ್ನು ಅನ್ನ, ಶಿಕ್ಷಣ ದಾಸೋಹ, ಕೋವಿಡ್ ಕೇಂದ್ರಗಳಾಗಿ ಮಾಡಿ ಸೇವೆ ನೀಡುವುದು ಬಿಟ್ಟು, ರಾಜಕೀಯ ಕ್ಷೇತ್ರದಲ್ಲಿ ಮೂಗು ತೂರಿಸಿ, ಇಂತಹವರನ್ನೇ ಮುಖ್ಯಮಂತ್ರಿ, ಸಚಿವರನ್ನು ಮಾಡಿ...

ಕೋವಿಡ್ ನಿಂದ ಬಹಿರಂಗದ ಉತ್ಸವ ನಿಂತಿರಬಹುದು, ಅಂತರಂಗದ ಉತ್ಸವಗಳು ನಿಲ್ಲಬಾರದು – ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ದಾವಣಗೆರೆ: ಬಹಿರಂಗದ ಉತ್ಸವಗಳು ನಿಂತಿರಬಹುದು, ಆದರೆ ಅಂತರಂಗದ ಉತ್ಸಾಹ ನಿಲ್ಲಬಾರದು. ಶರಣರು ಕಾಯಕ ಜೀವಿಗಳು. ಉತ್ಸಾಹದಿಂದ ಕಾಯಕೋತ್ಸವ ಮಾಡಿದವರು. ಶ್ರಮ ಜೀವಿಗಳ ನಿಜವಾದ ಸಂಸ್ಕೃತಿ ಕಾಯಕ-ಸಂಸ್ಕೃತಿ. ಶ್ರಮದಿಂದ...

ಕೊರೋನಾ ವಾರಿಯರ್ ಗಳಿಗೆ, ಸ್ಪೂರ್ತಿ ಸಂಸ್ಥೆಯಿಂದ ಮಾನವೀಯ ಸ್ಪಂದನ !

  ದಾವಣಗೆರೆ: ಸ್ಪೂರ್ತಿ ಸಂಸ್ಥೆ ವತಿಯಿಂದ ದಾವಣಗೆರೆ ಸಮೀಪದ ಬಾತಿ ಗ್ರಾಮದಲ್ಲಿ ದಿನಾಂಕ 31-7-2021 ರಂದು ಶನಿವಾರ ಸಂಜೆ ಕೊರೋನಾ ವಾರಿಯರ್ಸ್ ಗಳಾದ ಅಂಗನವಾಡಿ ಕಾರ್ಯಕರ್ತೆಯರು,ಅಶಾ ಕಾರ್ಯಕರ್ತೆಯರು,ಅಸ್ಪತ್ರೆಯ...

ಲಸಿಕೆ ನೀಡಿ ಜೀವ ಉಳಿಸಿ: ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಂದೆ ಕಾಂಗ್ರೆಸ್ ಪ್ರತಿಭಟನೆ

  ದಾವಣಗೆರೆ.ಜು.೩: ಲಸಿಕೆ ನೀಡದ ಬಿಜೆಪಿ ಸರಕಾರ ತೊಲಗಲಿ, ಲಸಿಕೆ ನೀಡಿ ಜನರ ಜೀವ ಉಳಿಸಿ ಲಸಿಕೆ ಸಮರ್ಪಕವಾಗಿ ಪೂರೈಸದ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ...

ಬಿಪಿಎಲ್, ಎಪಿಎಲ್ ಎಂಬ ತಾರತಮ್ಯವಿಲ್ಲದೆ ಕೊವಿಡ್ ಮೃತ ಕುಟುಂಬಕ್ಕೆ ಪರಿಹಾರಕ್ಕಾಗಿ ಸಿಎಂ ಬಳಿ‌ ಮನವಿ – ಬೈರತಿ ಬಸವರಾಜ್

  ದಾವಣಗೆರೆ: ಕೋವಿಡ್‍ನ ಮೊದಲ ಮತ್ತು ಎರಡನೆ ಅಲೆಯಲ್ಲಿ ಬಿಪಿಎಲ್, ಎಪಿಎಲ್ ಎಂಬ ತಾರತಮ್ಯವಿಲ್ಲದೆ, ಕೋವಿಡ್-19 ಸೋಂಕಿನಿಂದ ಮೃತಪಟ್ಟ ಎಲ್ಲ ಕುಟುಂಬಗಳಿಗೂ ತಲಾ ಒಂದು ಲಕ್ಷ ರೂ....

ಕೊವಿಡ್ ನಿಯಮಾವಳಿಯೊಂದಿಗೆ ಜುಲೈ.೧ ಕ್ಕೆ ಪತ್ರಕರ್ತರ ದಿನಾಚರಣೆ

  ದಾವಣಗೆರೆ.ಜೂ.೨೯;  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜುಲೈ.೧ ರಂದು ಪತ್ರಿಕಾದಿನಾಚರಣೆ ಆಯೋಜಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾಧ್ಯಕ್ಷರಾದ ವೀರಪ್ಪ ಎಂ ಭಾವಿ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ...

ತೈಲ ಬೆಲೆ ಏರಿಕೆ ನಿಯಂತ್ರಿಸಿ ಕೊವಿಡ್ ನಿಂದ ಮೃತರಾದ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹ; ಜೆಡಿಎಸ್ ಪ್ರತಿಭಟನೆ

  ದಾವಣಗೆರೆ.ಜೂ.೨೮;  ಬೆಲೆ ಏರಿಕೆ ನಿಯಂತ್ರಿಸಬೇಕು  ಹಾಗೂ ಕೊರೋನಾ ಸೋಂಕಿನಿಂದ ಸಾವಿಗೀಡಾದ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಿ ಜಿಲ್ಲೆಯ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪವಿಭಾಗಾಧಿಕಾರಿ...

ಶಾಲೆಗಳಿಲ್ಲದೆ ಮಕ್ಕಳಿಗೆ ಆವರಿಸಿದ ಖಿನ್ನತೆ; ಶಾಸಕ ಮಾಡಾಳು ವಿರೂಪಾಕ್ಷಪ್ಪ ಆತಂಕ

  ದಾವಣಗೆರೆ. ಜೂ.೨೮; ಶಾಲೆಗಳಿಲ್ಲದೆ ಮಕ್ಕಳು‌ ಖಿನ್ನತೆಗೊಳಗಾಗಿದ್ದಾರೆ ಈಗಾಗಲೇ ಕೊರೊನಾ ಅಲೆ ಕಡಿಮೆಯಾಗಿದೆ ಶಾಲೆಗಳನ್ನು ಪುನಾರಂಭಿಸಲು‌ ಇದು ಸಮಯ ಶಾಲೆಗಳನ್ನು ಪುನಾರಂಭಿಸುವ ಬಗ್ಗೆ ಸರ್ಕಾರ ಸೂಕ್ತ ಆದೇಶ...

ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುವುದಿಲ್ಲ: ದಾಣಗೆರೆಯಲ್ಲಿ ಸಚಿವ ಭೈರತಿ ಬಸವರಾಜ್ ಹೇಳಿಕೆ

  ದಾವಣಗೆರ.ಜೂ.೨೮; ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಶಾಲೆ ಪುನಾರಂಭ ಮಾಡುವುದು ಸೂಕ್ತವಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚನ್ನಗಿರಿ ತಾಲೂಕಿನ...

ರೆಡ್ ಕ್ರಾಸ್ ಸಂಸ್ಥೆಯಿಂದ ಆಹಾರ ಕಿಟ್ ವಿತರಣೆ

  ದಾವಣಗೆರ: ದಾವಣಗೆರೆಯಲ್ಲಿ ದಿನಾಂಕ 28-06-2021 ರ ಸೋಮವಾರದಂದು ದಾವಣಗೆರೆ ನಗರದ ರೆಡ್ ಕ್ರಾಸ್ ಭವನದಲ್ಲಿ ಅಜೀಂ ಪ್ರೇಮಜೀ ಫೌಂಡೇಶನ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ...

error: Content is protected !!