ಚಿತ್ರದುರ್ಗ

ಸಿಡಿಲು ಬಡಿದು ಒಂದು ಸಾವು ನಾಲ್ವರಿಗೆ ಗಾಯ

ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಎಂ.ಜಿ ದಿಬ್ಬದ ಬಳಿ ಸಿಡಿಲು ಬಡಿದು ಓರ್ವ ಸ್ಥಳದಲ್ಲೇ ಸಾವುಕಂಡಿದ್ದು, ನಾಲ್ವರಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ತಾಲ್ಲೂಕಿನಲ್ಲಿ ಗುಡುಗು, ಸಿಡಿಲು ಸಹಿತ...

ತಾರಕಕ್ಕೇರಿದ ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿವಾದ.

ಚಿತ್ರದುರ್ಗ: ತಾರಕಕ್ಕೇರಿದ ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿವಾದ. ಕೋಟಿಗೊಬ್ಬ-3 ನಿರ್ಮಾಪಕ MB ಬಾಬು ವಿರುದ್ದ ಚಿತ್ರದುರ್ಗದಲ್ಲಿ FIR. ರಾಂ ಬಾಬು ಪ್ರೋಡಕ್ಷನ್ಸ್ ನಿರ್ಮಾಪಕ MB ಬಾಬು ವಿರುದ್ದ...

ಸಮಾಜವನ್ನು ನಿರ್ಲಕ್ಷಿಸಿದರೆ ಸಮಾಜಕ್ಕೆ ಸಿಗಬೇಕಾದ ಸವಲತ್ತುಗಳು ದೊರೆಯುವುದಿಲ್ಲ – ಚಿತ್ರದುರ್ಗದ ಮಡಿವಾಳ ಶ್ರೀ ಬಸವ ಮಾಚಿದೇವ

ದಾವಣಗೆರೆ: ಪ್ರತಿಯೊಂದು ಕೆಲಸಕ್ಕೂ ಏನಾದರೊಂದು ನಿರೀಕ್ಷೆ ಮಾಡುವ ನಾವುಗಳು ಸಮಾಜದ ಕೆಲಸಗಳನ್ನು ಗಾಳಿಗೆ ತೂರಿ ಬಿಡುತ್ತೇವೆ. ಸಮಾಜದಿಂದ ನಮಗೇನಾಗಬೇಕಿದೆ ಎನ್ನುವ ನಿರ್ಲಕ್ಷ್ಯ ತೋರುವ ಮೂಲಕ ಸಮಾಜವನ್ನು ಕಡೆಗಣಿಸುತ್ತಿದ್ದೇವೆ....

Viral Letter: ಕ್ರಿಯಾ ಯೋಜನೆ ಹೀಗೂ ಸಿದ್ದವಾಗುತ್ತಾ.! ಶಿಕ್ಷಕ ಬರೆದಿರುವ ವೈರಲ್ ಆಗಿರುವ ಪತ್ರದಲ್ಲಿ‌ ಏನಿದೆ.?

ಚಿತ್ರದುರ್ಗ: ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಭಾವನಾತ್ಮಕ, ಸಾಮಾಜಿಕ ಮತ್ತು ಅವರ ಆರೋಗ್ಯ ಸಾಕಷ್ಟು ಪರಿಣಾಮ ಬೀರುತ್ತದೆ. ಈಗ ಈ ಮೂರು ಅಂಶಗಳನ್ನೇ ತೆಗೆದುಕೊಂಡು ಕಡಬನಕಟ್ಟೆ ಗ್ರಾಮದ ಸರ್ಕಾರಿ...

ಶೋಷಿತರಿಗೆ ಯಾವ ಸರ್ಕಾರವೂ ನೀಡದ ಆತ್ಮಸ್ಥೈರ್ಯ ಮುರುಘಾ ಮಠ ನೀಡಿದೆ. — ಬಾಡದ ಆನಂದರಾಜ್.

  ಚಿತ್ರದುರ್ಗ: ಚಿತ್ರದುರ್ಗದ ಜಗದ್ಗುರು ಮುರಘರಾಜೇಂದ್ರ ಬೃಹನ್ಮಠ ಈ ನಾಡಿನ ಧಾರ್ಮಿಕ ಇತಿಹಾಸದಲ್ಲಿ ಒಂದು ಅಸಾಧಾರಣ ಮಠವಾಗಿದೆ ಎಂದು ಹೇಳಲು ನನಗೆ ಹೆಮ್ಮೆಯಾಗಿದೆ. ಶ್ರೀ ಮಠವು ಸಾಮಾಜಿಕ...

ಅವ್ಯವಹಾರದ ಕೂಪವಾದ ಬಿ ದುರ್ಗ ಗ್ರಾಮ ಪಂಚಾಯತಿ : ಗ್ರಾಪಂ ಸದಸ್ಯರ ಜೇಬಿಗೆ ಸೇರುತ್ತಿದೆ ನರೇಗಾ ಹಣ!?

ಚಿತ್ರದುರ್ಗ: ಗ್ರಾಮೀಣ ಪ್ರದೇಶದ ದುಡಿಯುವ ವರ್ಗಕ್ಕೆ ಅನ್ನ ನೀಡುವ ಉದ್ದೇಶದಿಂದ ಜಾರಿಗೆ ತರಲಾದ ನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ) ಯೋಜನೆಯು ಪ್ರಾರಂಭವಾದಂದಿನಿಂದ ಅವ್ಯವಹಾರ,...

ಅಪ್ರಾಪ್ತೆ ಅತ್ಯಾಚಾರ, ಹತ್ಯೆಗೆ ಉಪ್ಪಾರ ಸಮಾಜ ಖಂಡನೆ

  ದಾವಣಗೆರೆ: ಚಿತ್ರದುರ್ಗ ಜಿಲ್ಲೆಯ ಇಸಾಮುದ್ರ ಗ್ರಾಮದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಮಹಾಂತೇಶ್...

ಬೊಮ್ಮಾಯಿ ಸಿಎಂ ವಿಚಾರ; ಹೈಕಮಾಂಡ್‌ನ ಪ್ರಬುದ್ಧ ನಡೆ ಎಂದ ಮುರುಘಾ ಶ್ರೀ

  ಚಿತ್ರದುರ್ಗ, ಜು. 28 - ರಾಜಕಾರಣ ಸಾರ್ವಜನಿಕರ ಮತ್ತು ರಾಜಕಾರಣಿಗಳ ನಿದ್ದೆಯನ್ನು ಕೆಡಿಸುತ್ತದೆ. ಕಾರಣ ರಾಜಕೀಯ ಅಸ್ಥಿರತೆ. ಇದು ರಾಜಕಾರಣವನ್ನು ಅಸ್ತವ್ಯಸ್ತಗೊಳಿಸುತ್ತದೆ. ಇಲ್ಲಿ ಸ್ಥಿರತೆ ಬೇಕಿದೆ....

ಇಸಮುದ್ರದಲ್ಲಿ ಭೀಕರ ಕೃತ್ಯ: ಅತ್ಯಾಚಾರ ಎಸಗಿ ಹತ್ಯೆ: ಆರೋಪಿ ಬಂಧನಕ್ಕೆ ಒತ್ತಾಯ.

ಚಿತ್ರದುರ್ಗ : ತಾಲ್ಲೂಕಿನ, ಭರಮಸಾಗರ,ಹೋಬಳಿ ಇಸಮುದ್ರ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿ ಶಶಿಕಲಾ (13) ಅವರ ಮೇಲೆ ಅಮಾನವೀಯವಾಗಿ. ದೃಷ್ಕೃತ್ಯ ಎಸಗಿರುವ ಆರೋಪಿ ಹಾಡುಹಗಲೆ ಅತ್ಯಾಚಾರ ಎಸಗಿ...

ಮುಂದಿನ ಸಿಎಂ ಮಲ್ಲಿಕಾರ್ಜುನ ಖರ್ಗೆ ಎಂದು ಸಿದ್ದರಾಮಯ್ಯ ಘೋಷಿಸಲಿ: ಸಂಸದ ನಳೀನ್ ಕುಮಾರ್ ಕಟೀಲ್

  ಚಿತ್ರದುರ್ಗ: ದಲಿತರನ್ನು ಸಿಎಂ ಮಾಡುವಂತೆ ಆಗ್ರಹಿಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಲಿತರ ಬಗ್ಗೆ ಕಾಳಜಿಯಿದ್ದರೆ ಮುಂದಿನ ಸಿಎಂ ಮಲ್ಲಿಕಾರ್ಜುನ ಖರ್ಗೆ ಎಂದು ಘೋಷಿಸಲಿ ಎಂದು...

ಜಿ ಎಂ ಚಾರಿಟಿ ವತಿಯಿಂದ ಆಮ್ಲಜನಕ ಉತ್ಪಾದನಾ ಘಟಕ ಉದ್ಘಾಟಿಸಿದ ನಳೀನ್ ಕುಮಾರ್ ಕಟೀಲ್

  ಚಿತ್ರದುರ್ಗ: ಚಿತ್ರದುರ್ಗ ನಗರದ ಸಾರ್ವಜನಿಕ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಶ್ರೀ ಜಿ.ಮಲ್ಲಿಕಾರ್ಜುನಪ್ಪ ಶ್ರೀ ಮತಿ ಹಾಲಮ್ಮ ಚಾರಿಟಿ ಫೌಂಡೇಶನ್ (ರಿ) ಹಾಗೂ ಜಿ.ಎಂ. ಸಮೂಹದ...

ಡಿಕೆಶಿ ಸ್ವಾಗತಕ್ಕೆ ಕೊವಿಡ್ ಮಾರ್ಗಸೂಚಿ ಉಲ್ಲಂಘನೆ: ಮಾಸ್ಕ್ ಇಲ್ಲ, ಅಂತರವಿಲ್ಲ ಜಾತ್ರೆಯಂತೆ ಸೇರಿದ‌ ಕಾರ್ಯಕರ್ತರು

  ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದಾವಣಗೆರೆ ಆಗಮಿಸಿದ ವೇಳೆ ಪಕ್ಷದ ಕಾರ್ಯಕರ್ತರು, ಮುಖಂಡರು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಆದರೆ, ಅಲ್ಲಿ ನೆರೆದಿದ್ದವರು ಕೋವಿಡ್ ಮಾರ್ಗಸೂಚಿಯನ್ನು ಗಾಳಿಗೆ...

error: Content is protected !!