ಪತ್ರಕರ್ತ

ದಾವಣಗೆರೆ ಪತ್ರಕರ್ತ ಬಸವರಾಜ್ ಬೈಕ್ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ.! ಐವರ ಬಂಧಿಸಿದ ಪೊಲೀಸ್ ತಂಡಕ್ಕೆ ಶ್ಲಾಘಿಸಿದ ಪತ್ರಕರ್ತರು

ದಾವಣಗೆರೆ: ಕೆಲಸ ಮುಗಿಸಿ ಮಧ್ಯರಾತ್ರಿ ಮನೆಗೆ ತೆರಳುತ್ತಿದ್ದ ಪತ್ರಕರ್ತ ಪಿ. ಬಸವರಾಜ್ ಅವರ ಬೈಕ್ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಮೊಬೈಲ್‌ ಮತ್ತು ಹಣ ಕಸಿದುಕೊಂಡು...

ಪತ್ರಿಕಾ ದಿನಾಚರಣೆ – ಪತ್ರಕರ್ತರಿಗೆ ಕಾರ್ಯಗಾರ

ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲಾ ಘಟಕ ಮತ್ತು ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಸಹಯೋಗದಲ್ಲಿ...

ಪತ್ರಕರ್ತರ ಸಂಘದಿಂದ ಸುರೇಶ್ ಬಾಬುಗೆ “ಮಾಧ್ಯಮ ಮಾಣಿಕ್ಯ” ಪ್ರಶಸ್ತಿ

ದಾವಣಗೆರೆ : ಜನರ ಜೀವನಾಡಿಯಾಗಿರುವ ಪತ್ರಿಕೆಗಳು ಜನಮಾನಸಕ್ಕೆ, ಅಂದಿನಂದಿನ ಸುದ್ದಿ ಸಮಾಚಾರಗಳನ್ನು ತಿಳಿಸುತ್ತ ವೈಚಾರಿಕತೆಯ ಬೆಳಕನ್ನು ಹರಿಸುತ್ತವೆ, ಪತ್ರಿಕೆ ಮುದ್ರಣ ಗೊಂಡು ಹೊರಬರುವಲ್ಲಿ ಅನೇಕರ ಪರಿಶ್ರಮವು ಅಡಕವಾಗಿರುತ್ತದೆ....

ಸಿಎಂ ಮಾಧ್ಯಮ ಸಲಹೆಗಾರರಾಗಿ ಪತ್ರಕರ್ತ ಕೆ.ವಿ. ಪ್ರಭಾಕರ್ ಸರ್ ನೇಮಕ

ಬೆಂಗಳೂರು: ಸಿಎಂ ಮಾಧ್ಯಮ ಸಲಹೆಗಾರರಾಗಿ ಪತ್ರಕರ್ತ ಕೆ.ವಿ. ಪ್ರಭಾಕರ್ ಅವರನ್ನು ನೇಮಕ ಮಾಡಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಟಿ.ವಿ. ಸುನಂದಮ್ಮ ಅವರು...

ಚುನಾವಣಾ ಪರ್ವಕಾಲದಲ್ಲಿ ‘ಮತಪೆಟ್ಟಿಗೆ’ ಕುತೂಹಲ; ಪತ್ರಕರ್ತ ಹರೀಶ್ ರೈ ಪುಸ್ತಕದತ್ತ ಎಲ್ಲರ ಚಿತ್ತ

ಮಂಗಳೂರು: ಪತ್ರಕರ್ತ ಪಿ.ಬಿ.ಹರೀಶ್ ರೈ ಬರೆದ ರಾಜಕೀಯದ ಐತಿಹಾಸಿಕ ಮಾಹಿತಿಗಳನ್ನು ಒಳಗೊಂಡ ‘ಮತಪೆಟ್ಟಿಗೆ’ ಕೃತಿ ಬುಧವಾರ ಪತ್ರಿಕಾ ಭವನದಲ್ಲಿ ಬಿಡುಗಡೆಗೊಂಡಿತು. ಜಿ.ಆರ್.ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಕರಾವಳಿ...

ಪತ್ರಕರ್ತ ಪುರಂದರ್ ಲೋಕಿಕೆರೆ ಮಾತೃಶ್ರೀ ಮಾಗೀದ ಹಿರಿಯ ಜೀವ….ಶತಕ ದಾಟಿದ ಸಂಭ್ರಮ.. ಶತಾಯುಷಿ ತಿಮ್ಮಮ್ಮ..

ದಾವಣಗೆರೆ :ಲೋಕಿ ಕೆರೆ ಗ್ರಾಮದ ಇಲ್ಲಿನ ಸಣ್ಣಪ್ಳ ಮನೆತನದ ತಿಮ್ಮಮ್ಮ ನವರ ನೂರೈದನೇಯ( 105) ವರ್ಷಗಳು ಪೂರೈಸಿದ ಹಿರಿಯ ಮಾಗೀದ ಜೀವಕೇ  ಶತಾಯುಷ್ಯ ಸಂಭ್ರಮ ಗೌರವಾರ್ಪಣೆ ಹಮ್ಮಿಕೊಳ್ಳಲಾಗಿತ್ತು....

ಪತ್ರಕರ್ತ ಮುನವಳ್ಳಿ ಬಂಧನ ಖಂಡಿಸಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ ಧ್ವನಿ ಪ್ರತಿಭಟನೆ ಐಜಿಪಿಗೆ ಮನವಿ

ದಾವಣಗೆರೆ: ಹುಬ್ಬಳ್ಳಿ ಬಿಟಿವಿ ರಿಪೋರ್ಟರ್ ಮುನವಳ್ಳಿ ಯಾವುದೇ ರೀತಿಯ ಸಂಬಂಧವಿಲ್ಲದ ಕೊಲೆ ಪ್ರಕರಣದಲ್ಲಿ ಅಪರಾಧಿಗಳಿಗೆ ರಕ್ಷಣೆ ನೀಡಿದ್ದೇನೆ ಸುಳ್ಳು ಆಪಾದನೆ ಮೇಲೆ ಅವರನ್ನು ಬಂಧಿಸಿ ದಾವಣಗೆರೆ ಜೈಲಿಗೆ...

ಕೊಲೆ ಆರೋಪಿಗಳಿಗೆ ಸಹಾಯ ಧಾರವಾಡ ಪತ್ರಕರ್ತನ ಬಂಧಿಸಿದ ದಾವಣಗೆರೆ ಪೊಲೀಸ್

ದಾವಣಗೆರೆ: ದಾವಣಗೆರೆ ಜಿಲ್ಲೆ ಹೊನ್ನಾಳಿ - ನ್ಯಾಮತಿ ತಾಲ್ಲೂಕಿನ ಗೋವಿನಕೋವಿ ಗ್ರಾಮದ ಬಳಿ ನಡೆದ ಡಬ್ಬಲ್​ ಅಟ್ಯಾಕ್​ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ದಾವಣಗೆರೆ ಎಸ್​ಪಿ ರಿಷ್ಯಂತ್...

ಪತ್ರಕರ್ತರಿಗೆ ಕಿರುಕುಳ : ಮುಖ್ಯಮಂತ್ರಿಗೆ ಶಿವಮೊಗ್ಗ ಪತ್ರಕರ್ತರ ಮನವಿ

ಶಿವಮೊಗ್ಗ  :ಪತ್ರಕರ್ತ ಹಾಲಸ್ವಾಮಿ ಅವರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಿರುಕುಳ ನೀಡಿರುವ ದಾವಣಗೆರೆ ಎಸ್ಪಿ ಸಿ.ಬಿ.ರಿಷ್ಯಂತ್ ಅವರು ಕ್ಷಮೆ ಕೇಳದಿದ್ದಲ್ಲಿ ಶಿವಮೊಗ್ಗದಲ್ಲಿ ನಡೆವ ಗೃಹ ಸಚಿವರ ಕಾರ್ಯಕ್ರಮ ಬಹಿಷ್ಕರಿಸುವುದಾಗಿ...

ಪತ್ರಕರ್ತನ ಮೇಲೆ ದರ್ಪ ತೋರಿಸಿದ್ರಾ ಎಸ್ ಪಿ ರಿಷ್ಯಂತ್.?  ಗೃಹ ಸಚಿವರ ಮುಂದೆ ಘಟನೆ ವಿವರಿಸಿದ ಪತ್ರಕರ್ತ ಹಾಲಸ್ವಾಮಿ

ಶಿವಮೊಗ್ಗ: ಶಿವಮೊಗ್ಗದಲ್ಲಿ ಸೋಮವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಪತ್ರಕರ್ತರೊಬ್ವರನ್ನ ಭಯೋತ್ಪಾದಕರ ರೀತಿಯಲ್ಲಿ ನಡೆಸಿಕೊಂಡ ಘಟನೆ ನಡೆದಿದೆ. ಪತ್ರಕರ್ತ ಹಾಲಸ್ವಾಮಿಯನ್ನ ಪೊಲೀಸರು ಭಯೋತ್ಪಾದಕರ ರೀತಿ...

ಮಹಿಳಾ ಪತ್ರಕರ್ತರನ್ನು ಮಾಧ್ಯಮ ಅಕಾಡೆಮಿಯಲ್ಲಿ ನಿರ್ಲಕ್ಷ್ಯಿಸದಿರಿ

ಬೆಂಗಳೂರು : ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಚಾರದಲ್ಲಿ ಎದ್ದಿರುವ ಗೊಂದಲದ ನಡುವೆ ಇದೀಗ ಕರ್ನಾಟಕ ಪತ್ರಕರ್ತೆಯರ ಸಂಘವೂ ಮಾಧ್ಯಮ ಅಕಾಡೆಮಿ ವಿಚಾರದಲ್ಲಿ ಧ್ವನಿ ಎತ್ತಿದ್ದು, ತಾರತಮ್ಯ ಮಹಿಳಾ...

ಅತ್ಯುತ್ತಮ ‘ಅಪರಾಧ ವರದಿ’ ಗಾಗಿ ಟಿ.ಕೆ.ಮಲಗೊಂಡ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪನೆಗೆ 1.10 ಲಕ್ಷ ನೀಡಿದ ಹಿರಿಯ ಪತ್ರಕರ್ತ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ'ದ ಪತ್ರಕರ್ತರ ದತ್ತಿ ನಿಧಿಗೆ 1.10 ಲಕ್ಷ ರೂಪಾಯಿ ಹಣವನ್ನು ನೀಡಿದ ಹಿರಿಯ ಪತ್ರಕರಾದ ಟಿ.ಕೆ.ಮಲಗೊಂಡ ಅವರನ್ನು ಅಭಿನಂದಿಸಿದ‌ 'ಕರ್ನಾಟಕ ಕಾರ್ಯನಿರತ...

error: Content is protected !!