ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆಯು ಬಡ ವಿದ್ಯಾರ್ಥಿಗಳಿಗೆ ಆಶಾದಾಯಕ – ಪವನ್ ಪವನ್ ರೇವಣಕರ್
ದಾವಣಗೆರೆ: ಬಡ ವಿದ್ಯಾರ್ಥಿಗಳಿಗೆ ಶುಲ್ಕ ಕಟ್ಟುವುದರೊಂದಿಗೆ, ವರ್ಷ ಪೂರ್ತಿ, ನೋಟ್ಸ್ ಮತ್ತು ಇತರೆ ಖರ್ಚು ಹೊಂದಿಸಲು ಬಡ ವಿದ್ಯಾರ್ಥಿಗಳು ಎಷ್ಟು ಪರದಾಡುತ್ತಾರೆ ಎಂದು ಕಣ್ಣಾರೆ ಕಂಡಿದ್ದೇನೆ, ರಾಜ್ಯದಲ್ಲಿ...

 
                         
           
           
           
           
           
           
           
           
           
           
           
           
                       
                       
                       
                      