ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆಯು ಬಡ ವಿದ್ಯಾರ್ಥಿಗಳಿಗೆ ಆಶಾದಾಯಕ – ಪವನ್ ಪವನ್ ರೇವಣಕರ್

ಪವನ್ ರೇವಣಕರ್
ದಾವಣಗೆರೆ: ಬಡ ವಿದ್ಯಾರ್ಥಿಗಳಿಗೆ ಶುಲ್ಕ ಕಟ್ಟುವುದರೊಂದಿಗೆ, ವರ್ಷ ಪೂರ್ತಿ, ನೋಟ್ಸ್ ಮತ್ತು ಇತರೆ ಖರ್ಚು ಹೊಂದಿಸಲು ಬಡ ವಿದ್ಯಾರ್ಥಿಗಳು ಎಷ್ಟು ಪರದಾಡುತ್ತಾರೆ ಎಂದು ಕಣ್ಣಾರೆ ಕಂಡಿದ್ದೇನೆ, ರಾಜ್ಯದಲ್ಲಿ ಇಂತಹ 8 ಲಕ್ಷ ಬಡವರಿಗೆ ಪೂರ್ಣ ಶುಲ್ಕ ಸರ್ಕಾರ ಕಟ್ಟಲಿದೆ. ಪ್ರತಿನಿತ್ಯ ಹಳ್ಳಿಗಳಿಂದ ನಗರಕ್ಕೆ ಬಸ್ ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಮಕ್ಕಳ ಬಸ್ ಯೋಜನೆಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ರೈತರ ಮಕ್ಕಳಿಗಾಗಿ ಜಾರಿಗೊಳಿಸಲಾಗಿದ್ದ ವಿದ್ಯಾನಿಧಿ ಯೋಜನೆಯಲ್ಲಿ, ಇಂದು ಮೀನುಗಾರರ ಮಕ್ಕಳು, ಯಲ್ಲೋ ಬೋರ್ಡ್ ಟ್ಯಾಕ್ಸಿ ಚಾಲಕರು, ಆಟೋ ರಿಕ್ಷಾ ಮಕ್ಕಳನ್ನೂ ಸೇರಿಸಿದ್ದು ಹರ್ಷದಂದಿದೆ.
ಕರ್ನಾಟಕದಲ್ಲಿ 6 ಹೊಸ ಸ್ಟಾರ್ಟ್ಪ್ ಪ್ ಗಳು ಯುನಿ ಕಾರ್ನ್ ಪಟ್ಟ ದೊರೆತಿರುವುದು ಹೆಮ್ಮೆಯ ಸಂಗತಿ. ಪರಿಷಿಷ್ಟ ವರ್ಗದ ನಿರುದ್ಯೋಗಿ ಯುವಕರಿಗೆ 10 ಲಕ್ಷದ ವರೆಗೂ 4% ಬಡ್ಡಿರಹಿತ ಸಾಲಾ.
ಪವನ್ ರೇವಣಕರ್, ಸಾಮಾಜಿಕ ಕಾರ್ಯಕರ್ತರು.