ಸಮಾರೋಪ

ಬಳೆಗಾರ ಹನುಮವ್ವ ನಾಟಕದ ಸಮಾರೋಪ ಸಮಾರಂಭ ಇಂದು 

 ದಾವಣಗೆರೆ : ಶ್ರೀ ಸಂತ ಶರೀಫ ಶಿವಯೋಗಿ ನಾಟ್ಯ ಸಂಘ ತೆಗ್ಗಿಹಳ್ಳಿ ಇವರ ವತಿಯಿಂದ ಶ್ರೀ ಮಂಜುನಾಥ ಕುಂದೂರ ಅವರ ರಚನೆ ಮತ್ತು ನಿರ್ದೇಶನದ 'ಬಳೆಗಾರ ಹನುಮವ್ವ'...

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂನ್ 27 ರಂದು ಸಮಾರೋಪ ಸಮಾರಂಭ

ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸಂಜೆ ಕಾಲೇಜು, ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರದ 2022-2023ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ, ಎನ್.ಎಸ್.ಎಸ್, ಎನ್‌.ಸಿ.ಸಿ, ಯುವ...

ಕಾರ್ಯಾಗಾರದ ಸಮಾರೋಪ ಸಮಾರಂಭ .                                 

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗ ಮತ್ತು ದಾವಣಗೆರೆ ಅರ್ಥಶಾಸ್ತ್ರ ಅಧ್ಯಾಪಕರ ವೇದಿಕೆಯ ಸಹಯೋಗದೂಂದಿಗೆ ಎನ್ ಇ ಪಿ ನಾಲ್ಕನೇ ಸೆಮಿಸ್ಟರ್ ನ ಪಠ್ಯ ಕ್ರಮದ ಕಾರ್ಯಗಾರದ...

ಲೋಕಿಕೆರೆಯಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ, ಸಮಾರೋಪ

ದಾವಣಗೆರೆ :  ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮೈಸೂರು, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಗ್ರಂಥಾಲಯ ಸಹಯೋಗದಲ್ಲಿ ಲೋಕಿಕೆರೆಯಲ್ಲಿ ಕಳೆದ 21 ರಿಂದ 29ರವರೆಗೆ ಗ್ರಾಮೀಣ...

ಮೈಸೂರಲ್ಲಿ ಪಂಚರತ್ನ ರಥಯಾತ್ರೆಯ ಅದ್ದೂರಿ ಸಮಾರೋಪ 

ಮೈಸೂರು: ಜೆಡಿಎಸ್‌ನ ಪಂಚರತ್ನ ರಥಯಾತ್ರೆಯ ಸಮಾರೋಪವು ಭಾನುವಾರ ಸಂಜೆ ಮೈಸೂರು ನಗರದಲ್ಲಿ ಆರಂಭವಾಯಿತು. ಸುಡುವ ಬಿಸಿಲನ್ನು ಲೆಕ್ಕಿಸದೇ ಸೇರಿದ್ದ ಲಕ್ಷಾಂತರ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಜಯಘೋಷಗಳ ನಡುವೆ...

ವಿಜಯ ಸಂಕಲ್ಪ ಯಾತ್ರೆ ಸಮಾರೋಪದ ಮಹಾಸಂಗಮಕ್ಕೆ ಪ್ರಧಾನಿ ಮೋದಿ ಚಾಲನೆ

ದಾವಣಗೆರೆ: ನಗರದ ಜಿಎಂಐಟಿಯ 400 ಎಕರೆ ಜಮೀನಿನಲ್ಲಿ ಏರ್ಪಡಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪದ ಮಹಾಸಂಗಮಕ್ಕೆ ಪ್ರಧಾನಿ ಮೋದಿ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ಆಗಮಿಸಿದರು....

ಉಚಿತ ಎಂಬ್ರಾಯ್ಡರಿ ತರಗತಿಗಳ ಸಮಾರೋಪ

ದಾವಣಗೆರೆ: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ಮಾನ್ಯತೆ ಪಡೆದಿರುವ ಶ್ರೀ ಕಿತ್ತೂರುರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಮಹಿಳಾ ಸಂಘ ಹಾಗೂ ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್...

ಶ್ರೀನಗರದಲ್ಲಿ ಭಾರತ್ ಜೋಡೋ ಸಮಾರೋಪ ಸಮಾರಂಭ: ಹೊನ್ನಾಳಿಯಲ್ಲಿ ಸಂಭ್ರಮೋತ್ಸವ

ಹೊನ್ನಾಳಿ : ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾಜಿ ಶಾಸಕ ಶಾಂತನಗೌಡ ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಶ್ಮೀರ ತಲುಪಿದ ಕೊನೆ ದಿನ ಕಾರಣ ಝಂಡಾ...

ಎಸ್.ಓ.ಜಿ. ಕಾಲೋನಿಯ ದುರ್ಗಾಂಭಿಕಾ ದೇವಿ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ

ದಾವಣಗೆರೆ : ಎಸ್.ಓ.ಜಿ. ಕಾಲೋನಿಯ ನಾಗರೀಕರು, ಯುವ ಮಿತ್ರರು ಹಾಗೂ ಜಾತ್ರಾ ಕಮಿಟಿಯವರ ಪ್ರೋತ್ಸಾಹದಿಂದ ಶ್ರೀ ದುರ್ಗಾಂಭಿಕಾ ದೇವಿಯ ಜಾತ್ರಾ ಮಹೋತ್ಸವವು ಐದು ದಿನಗಳ ಕಾಲ ಬಹಳ...

ಜಿಎಂಐಟಿ:ಬಯೋಟೆಕ್ನಾಲಜಿ ವಿಭಾಗದಿಂದ ಜ್ಞಾನ ಧಾರ ಸಮಾರೋಪ ಸಮಾರಂಭ.

ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಬಯೋಟೆಕ್ನಾಲಜಿ ಎಂಜಿನಿಯರಿಂಗ್ ವಿಭಾಗದಿಂದ ಎರಡು ದಿನದ "ಜ್ಞಾನ ಧಾರ" ತಾಂತ್ರಿಕ ಸ್ಪರ್ಧಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ದಿನಾಂಕ 4ನೇ ಶುಕ್ರವಾರ...

error: Content is protected !!