fire

fire; ಶಾರ್ಟ್ ಸರ್ಕ್ಯೂಟ್; ಬಟ್ಟೆ ಅಂಗಡಿ ಭಸ್ಮ

ಸಂತೆಬೆನ್ನೂರು, ಅ.25: ಶಾರ್ಟ್ ಸರ್ಕ್ಯೂಟ್ ನಿಂದ ಉದ್ಭವಿಸಿದ ಕಿಡಿಯೊಂದು (fire) ಬಟ್ಟೆ ಅಂಗಡಿ ಮೇಲೆ ಬಿದ್ದು ಪೂರ್ತಿ ಅಂಗಡಿ ಭಸ್ಮವಾದ ಘಟನೆ ಬುಧವಾರ ಬೆಳಿಗ್ಗೆ ಸಂತೆಬೆನ್ನೂರಿನ ಬಾಂಬೆ...

fire; ಕ್ಷಣದಲ್ಲೇ ಸುಟ್ಟು ಕರಕಲಾದ ಟಿಪ್ಪರ್ ಲಾರಿ

ದಾವಣಗೆರೆ, ಅ.04: ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿಯ ಇಂಜಿನ್ ನಲ್ಲಿ ಬೆಂಕಿ (fire) ಕಾಣಿಸಿಕೊಂಡು ಕ್ಷಣದಲ್ಲೇ ಅಗ್ನಿಗಾಹುತಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ದಾವಣಗೆರೆಯ ಆನಗೋಡು ಬಳಿಯ ರಾಷ್ಟ್ರೀಯ...

fire; ಡಾಬಾ ಭಸ್ಮಗೊಳಿಸಿದ ದುಷ್ಕರ್ಮಿಗಳು, ಪರಿಕರಗಳು ಭಸ್ಮ

ದಾವಣಗೆರೆ, ಆ.18: ಸಮೀಪದ ಲೋಕಿಕೆರೆ ಗ್ರಾಮದ ಶ್ಯಾಗಲೆ ರಸ್ತೆಯಲ್ಲಿರುವ ಬಾಬು ಡಾಬಾಕ್ಕೆ ದುಷ್ಕರ್ಮಿಗಳು ಬೆಂಕಿ (fire) ಹಚ್ಚಿ ಭಸ್ಮಗೊಳಿಸಿ ಪರಾರಿಯಾಗಿದ್ದಾರೆ. ಗ್ರಾಮದ ಪಟ್ಲೆಲೇರ ಮಂಜಪ್ಪ ಎಂಬುವರಿಗೆ ಸೇರಿದ...

ಶಾಲಾ ಬಸ್‌ನಲ್ಲಿ ಬೆಂಕಿ: ಮಕ್ಕಳು ಸುರಕ್ಷಿತ

ದಾವಣಗೆರೆ(ಕೊಟ್ಟೂರು) : ಇಲ್ಲಿಗೆ ಸಮೀಪದ ಕೆ.ಅಯ್ಯನಹಳ್ಳಿ ಗ್ರಾಮದ ಬಳಿ ಗುರುವಾರ ಖಾಸಗಿ ಶಾಲಾ ಬಸ್‌ಗೆ ಬೆಂಕಿ ಹತ್ತಿಕೊಂಡಿದ್ದು, ವಿದ್ಯಾರ್ಥಿಗಳು ಸುರಕ್ಷಿತರಾಗಿದ್ದಾರೆ. ಬಸ್ ತರಳುಬಾಳು ವಿದ್ಯಾಸಂಸ್ಥೆಗೆ ಸೇರಿರುವ ಹುಣಸಿಕಟ್ಟೆ...

ಗ್ಯಾಸ್ ಬಂಕ್ ಬಳಿ ಬೆಂಕಿ;ಹೊತ್ತಿ ಒರಿದ ಆಟೋ

ಬೆಂಗಳೂರು: ದೊಡ್ಡಬಳ್ಳಾಪುರ ನಗರದ ಲಾವಣ್ಯ ಶಾಲೆ ಬಳಿಯ ಗ್ಯಾಸ್ ಬಂಕ್ ಹತ್ತಿರ ಗ್ಯಾಸ್ ಲೀಕೇಜ್ ಆಗಿ ಆಟೋ ಒಂದು ಹೊತ್ತಿ ಉರಿದಿದೆ. ಹೊಸಹಳ್ಳಿ ನಿವಾಸಿ ಶಿವಕುಮಾರ್ ಅವರಿಗೆ...

ಚನ್ನಗಿರಿ ತಾಲ್ಲೂಕು ತಿಪ್ಪಗೊಂಡನಹಳ್ಳಿಯಲ್ಲಿ ತೆಂಗಿನ ಮರಕ್ಕೆ ಬೆಂಕಿ

ದಾವಣಗೆರೆ: ಭಾನುವಾರ ಭಾರಿ ಸಿಡಿಲಿಗೆ ಚನ್ನಗಿರಿ ತಾಲ್ಲೂಕು ತಿಪ್ಪಗೊಂಡನಹಳ್ಳಿಯಲ್ಲಿ ತೆಂಗಿನ ಮರಕ್ಕೆ ಬೆಂಕಿ ಹತ್ತಿದ ಘಟನೆ ನಡೆಯಿತು. ಸಂಜೆ ಬಿರುಗಾಳಿ ಸಹಿತ, ಭಾರೀ ಗುಡುಗು-ಸಿಡಿಲಿನ ಆರ್ಭಟ ಆರಂಭವಾಗಿತ್ತು....

ಉಚ್ಚಂಗಿದುರ್ಗದಲ್ಲಿ ಸಿಡಿಲಿನ ಹೊಡೆತಕ್ಕೆ ತೆಂಗಿನಮರಕ್ಕೆ ಬೆಂಕಿ

ವಿಜಯನಗರ: ವಿಜಯನಗರ ಜಿಲ್ಲಾ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗ ದಲ್ಲಿ ಸಿಡಿಲಿನ ಹೊಡೆತಕ್ಕೆ ತೆಂಗಿನ ಮರಕ್ಕೆ ಬೆಂಕಿ ಹತ್ತಿದ ಘಟನೆ ಭಾನುವಾರ ಸಂಜೆ ನಡೆದಿದೆ. ಈ ಘಟನೆಯನ್ನು ಸ್ಥಳೀಯರು...

ಮೈಸೂರಿನಲ್ಲಿ ಪಟಾಕಿ ಗೋಡೌನ್‌ಗೆ ಬೆಂಕಿ: ಲಕ್ಷಾಂತರ ರೂ. ಮೌಲ್ಯದ ಪಟಾಕಿ ಬೆಂಕಿಗಾಹುತಿ

ಮೈಸೂರು : ಗೋಡೌನ್‌ನಲ್ಲಿ ಶೇಖರಿಸಿಟ್ಟಿದ್ದ ಪಟಾಕಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಲಕ್ಷಾಂತರ ಮೌಲ್ಯದ ಪಟಾಕಿ ಬೆಂಕಿಗಾಹುತಿ ಆಗಿರುವ ಘಟನೆ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ನಡೆದಿದೆ. ಪಟಾಕಿ...

ಕರೂರು ಏರಿಯಾದ ವುಡ್ ಇಂಡಸ್ಟ್ರೀಗೆ ಬೆಂಕಿ-ಅಪಾರ‌ಹಾನಿ

ದಾವಣಗೆರೆ : ವುಡ್ ಫ್ಯಾಕ್ಟರಿಗೆ ಬೆಂಕಿ ಬಿದ್ದು ಅಪಾರ‌ಮೊತ್ತದ ಹಾನಿಯಾಗಿರುವ ಘಟನೆ ನಗರದ ಹೊರವಲಯದ ಕರೂರು ಇಂಡಸ್ಟ್ರಿಯಲ್ ಏರಿಯಾದಲ್ಲಿ‌ ನಡೆದಿದೆ. ಶುಕ್ರವಾರ ಮುಂಜಾನೆ‌ ಶೈನ್ ವುಡ್ ಇಂಡಸ್ಟ್ರೀ...

ಔರಂಗಾಬಾದ್‌ನಲ್ಲಿ ಗುಂಪು ಘರ್ಷಣೆ: ಪೊಲೀಸ್ ವಾಹನಗಳಿಗೆ ಬೆಂಕಿ

ನವದೆಹಲಿ: ಯುವಕರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಕಿಡಿಗೇಡಿಗಳು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದಿದೆ. ಬುಧವಾರ ಸಂಜೆ ಎರಡು ಗುಂಪುಗಳ...

ಎಲ್ ಐ ಸಿ‌ ಕಚೇರಿಯಲ್ಲಿ ಬೆಂಕಿ.! ದಾಖಲೆಗಳು ಭಸ್ಮ

ದಾವಣಗೆರೆ: ದಾವಣಗೆರೆಯ ಕೆ ಆರ್ ರಸ್ತೆಯ ಎಲ್ ಐ ಸಿ ಕಚೇರಿಯಲ್ಲಿ ಬೆಂಕಿಗೆ ದಾಖಲೆಗಳು ಭಸ್ಮ ವಾದ ಘಟನೆ ನಡೆದಿದೆ. ಗುರುವಾರ ರಾತ್ರಿ 12 ಗಂಟೆಗೆ ಕಾಣಿಸಿಕೊಂಡ...

ರಾತ್ರಿ ನಿಂತ ಬಸ್‌ಗೆ ಬೆಂಕಿ ಹತ್ತಿ ನಿರ್ವಾಹಕ ಸಾವು

ಬೆಂಗಳೂರು: ನಿಲ್ಲಿಸಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಬಸ್‌ನಲ್ಲಿ‌ ಮಲಗಿದ್ದ ನಿರ್ವಾಹಕ ಮುತ್ತಯ್ಯ ಸ್ವಾಮಿ (45) ಸಜೀವವಾಗಿ ದಹನಗೊಂಡಿದ್ದ ಘಟನೆ ಲಿಂಗಧೀರನಹಳ್ಳಿ ಡಿ ಗ್ರೂಪ್‌ ಬಡಾವಣೆ ನಿಲ್ದಾಣದಲ್ಲಿ‌ ಗುರುವಾರ...

error: Content is protected !!