fire; ಕ್ಷಣದಲ್ಲೇ ಸುಟ್ಟು ಕರಕಲಾದ ಟಿಪ್ಪರ್ ಲಾರಿ

ದಾವಣಗೆರೆ, ಅ.04: ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿಯ ಇಂಜಿನ್ ನಲ್ಲಿ ಬೆಂಕಿ (fire) ಕಾಣಿಸಿಕೊಂಡು ಕ್ಷಣದಲ್ಲೇ ಅಗ್ನಿಗಾಹುತಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ದಾವಣಗೆರೆಯ ಆನಗೋಡು ಬಳಿಯ ರಾಷ್ಟ್ರೀಯ ಹೆದ್ದಾರಿ 48ರ ಸರ್ವೀಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, KA25AA8988 ನಂಬರಿನ್ ಟಿಪ್ಪರ್ ಲಾರಿ ಸುಟ್ಟುಹೋಗಿದೆ.

child labour; ಬಾಲಕಾರ್ಮಿಕರ ರಕ್ಷಣೆಗೆ ಟಾಸ್ಕ್ ಪೋರ್ಸ್ ರಚನೆಗೆ ಚಿಂತನೆ

ಹೆಚ್ಚು ಭಾರದ ಜಲ್ಲಿ ತುಂಬಿದ್ದರಿಂದ ಇಂಜಿನ್ ನಲ್ಲಿ ಅಗ್ನಿ ಕಾಣಿಸಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಅದೃಷ್ಟವಶಾತ್ ಟಿಪ್ಪರ್ ಲಾರಿ ಚಾಲಕ ಜೀವಾಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನ ಬರುವ ಮುನ್ನ ಸ್ಥಳೀಯರು ಟಿಪ್ಪರ್ ಲಾರಿಗೆ ಹತ್ತಿಕೊಂಡ ಬೆಂಕಿ‌ ನಂದಿಸಲು ಹರಸಾಹಸಪಟ್ಟರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!