online news

ಮಾಯಕೊಂಡ ಬೆಳೆಹಾನಿ, ಸೇತುವೆ ದುರಸ್ತಿ ವೀಕ್ಷಿಸಿದ ಶಾಸಕ

ಹಿರೇಕೋಗಲೂರು : ಮಾಯಕೊಂಡ ಕ್ಷೇತ್ರದ ಚಿಕ್ಕತೊಗಲೇರಿ ಸೇರಿ ನಲ್ಕುದುರೆ, ಬಸವೇಶ್ವರನಗರ, ನವಿಲೆಹಾಳು, ದೊಡ್ಡಘಟ್ಟ, ಚಿರಡೋಣಿ, ಬೆಳಲಗೆರೆ ಸೇರಿ ನಾನಾ ಗ್ರಾಮಗಳಲ್ಲಿ ಹಾನಿಯಾದ ಭತ್ತ ಬೆಳೆಯನ್ನು ಮಾಯಕೊಂಡ ಶಾಸಕ...

ರಜೆ ಮುಗಿಸಿ ಶಾಲೆಯತ್ತ ಬಂದ ಮಕ್ಕಳು, ಬಹು ದಿನಗಳ ನಂತರ ಶಾಲಾ ಘಂಟೆಯ ನಿನಾದ

ದಾವಣಗೆರೆ: ಜಿಲ್ಲಾದ್ಯಂತ ಬುಧವಾರ ಸರಕಾರಿ ಶಾಲೆಗಳು ಆರಂಭಗೊಂಡವು. ಶಾಲಾ ಆರಂಭದ ಮೊದಲ ದಿನ ಚಿಣ್ಣರಿಗೆ ಗುಲಾಬಿ ಹೂವು ನೀಡಿ, ಆರತಿ  ಬೆಳಗಿ ಸಿಹಿ ನೀಡಿ ಸ್ವಾಗತಿಸಲಾಯಿತು. ಜಿಲ್ಲೆಯಲ್ಲಿರುವ...

ಜಿಲ್ಲಾದ್ಯಂತ ವರುಣನ ಆರ್ಭಟ, ಕೇಳೋರಿಲ್ಲ ರೈತನ ಸಂಕಟ

ದಾವಣಗೆರೆ: ದಾವಣಗೆರೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಬಿಸಿಲಿನ ತಾಪಕ್ಕೆ ಕಾದಿದ್ದ ಭೂಮಿಗೆ ವರಣ ತಂಪೆರೆದಂತಾಗಿದೆ. ಒಂದು ಕಡೆ ಬೆಳೆ ಹಾನಿಯಾರೆ ಇನ್ನೊಂದು ಕಡೆ ಮುಂಗಾರು ಮಳೆ ರಾಜ್ಯ...

ದೇಶಾದ್ಯಂತ ಜಲಪ್ರಳಯ: ಕೋಡಿ ಶ್ರೀ ಭವಿಷ್ಯ

ಬೆಂಗಳೂರು: ಎಲ್ಲೆಡೆ ಮಳೆ ಅನಾಹುತ ಮುಂದುವರಿಯಲಿದೆ. ದೇಶಾದ್ಯಂತ ಜಲಪ್ರಳಯ ಎದುರಾಗಲಿದೆ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಸುನಾಮಿ ಸಹ ಬರುವ ಸಾಧ್ಯತೆ ಇದೆ. ಭೂಮಿಯಿಂದ...

ದೇಶಾದ್ಯಂತ ಜಲಪ್ರಳಯ: ಕೋಡಿ ಶ್ರೀ ಭವಿಷ್ಯ

ಬೆಂಗಳೂರು; ಎಲ್ಲೆಡೆ ಮಳೆ ಅನಾಹುತ ಮುಂದುವರಿಯಲಿದೆ. ದೇಶಾದ್ಯಂತ ಜಲಪ್ರಳಯ ಎದುರಾಗಲಿದೆ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಸುನಾಮಿ ಸಹ ಬರುವ ಸಾಧ್ಯತೆ ಇದೆ. ಭೂಮಿಯಿಂದ...

ದಾವಣಗೆರೆಯ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳಿಂದ ನಗರದಲ್ಲಿ ನಾಟಕ ಪ್ರದರ್ಶನ

ದಾವಣಗೆರೆ: ಪತಿಷ್ಠಿತ ದವನ್ ಇನ್ಸ್ಟಿಟ್ಯೂಟ್ ಆಪ್ ಅಡ್ವಾನ್ಸ್ ಮ್ಯಾನೇಜ್ ಮೆಂಟ್ ಸ್ಟಡೀಸ್ ಕಾಲೇಜಿನಲ್ಲಿ 'ಸ್ಫೂರ್ತಿ ಯೂತ್ ಪೆಸ್ಟ್'2022ನೆಡೆಯುತ್ತಿದ್ದು. ಅದರಲ್ಲಿ ಹದಿನೈದು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅದರಲ್ಲಿ ಒಂದು ಭಾಗವಾಗಿ...

‘ಮಾನವೀಯತೆ’ ನಾಟಕವಾಡಿದ ಯುವಕರು.!ದವನ ಕಾಲೇಜಿನಿಂದ ಬೀದಿ ನಾಟಕ.!

ದಾವಣಗೆರೆ: ‘ಮಾನವೀಯತೆ’ ಡ್ರಾಮವಾಡಿದ ದವನ ಕಾಲೇಜಿನ ವಿದ್ಯಾರ್ಥಿಗಳು : ವೃದ್ಧರ ಕ್ಷೇಮಾಭಿವೃದ್ಧಿಗೆ ಈ ನಾಟಕ ಬೀದಿ ನಾಟಕದ ಮೂಲಕ ಮನಸ್ಸು ಕರಗಿಸಿದ ಯುವಕರು. ನೋಡೋದಕ್ಕೆ ದೊಡ್ಮನೆ, ಕೈ...

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ.

ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ವಿವಿಧ ಕಾಲೇಜುಗಳಿಗೆ ವರ್ಗಾವಣೆಗೊಂಡ ಪ್ರಾಧ್ಯಾಪಕರುಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಬುಧವಾರ ಕಾಲೇಜು ಸ್ಥಳೀಯ ಅಧ್ಯಾಪಕರ ಸಂಘದಿಂದ ಹಮ್ಮಿಕೊಳ್ಳಲಾಗಿತ್ತು. ಧಾರವಾಡ ಜಿಲ್ಲೆಯ...

ಹಳೇ ಬಾತಿ ಆಂಜನೇಯ ಸ್ವಾಮಿ ಸನ್ನಿಧಿಗೆ ಸಾರಿಗೆ ಸೌಲಭ್ಯ ಕಲ್ಪಿಸಿದ ಜಿಲ್ಲಾಧಿಕಾರಿ ಗ್ರಾಮಸ್ಥರಿಂದ ಅಭಿನಂದನೆ

ದಾವಣಗೆರೆ: ಹಳೇಬಾತಿ ಗ್ರಾಮಸ್ಥರು ಸುಮಾರು ವರ್ಷಗಳಿಂದ ತಮ್ಮ ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲದೆ ಆಟೋ, ಕಾಲ್ನಡಿಗೆ ಮೂಲಕ 3 ಕಿಲೋಮೀಟರ್ ದೂರದ ದೊಡ್ಡಬಾತಿ ಗ್ರಾಮಕ್ಕೆ ಬಂದು ಅಲ್ಲಿಂದ ದಾವಣಗೆರೆಗೆ,...

ರೈಲ್ವೆ ಕೆಳಸೇತುವೆ ನಿರ್ಮಾಣ ಯಾವಾಗ.? ‘ನಮ್ಮ ದಾವಣಗೆರೆ ತಂಡ’

ದಾವಣಗೆರೆ: ದಾವಣಗೆರೆ ನಗರದ ಅಶೋಕ ಟಾಕೀಸ್ ಬಳಿ ರೈಲ್ವೆ ಮೇಲ್ವೇತುವೆ ಸಮಸ್ಯೆ ವರ್ಷಗಳೇ ಕಳೆದರೂ ಬಗೆಹರಿದಿಲ್ಲ. ಮೇಲೇತುವೆ ನಿರ್ಮಾಣ ಸಾಧ್ಯವಿಲ್ಲ. ರೈಲ್ವೆ ಕೆಳ ಸೇತುವೆ (ಆರ್‌ಯುಬಿ) ನಿರ್ಮಿಸಲಾಗುವುದು...

ರಾಜ್ಯ ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾವಳಿ.! ಜೆಜೆಎಂ ಮೆಡಿಕಲ್ ಕಾಲೇಜ್ ಚಾಂಪಿಯನ್

ದಾವಣಗೆರೆ: ದಾವಣಗೆರೆ ನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ರಾಜ್ಯಮಟ್ಟದ ಬ್ಯಾಸ್ಕೆಟ್ಬಾಲ್ ಪಂದ್ಯಾವಳಿಯನ್ನು ನಗರದ ಜೆ ಜೆ ಎಂ ವೈದ್ಯಕೀಯ ಕಾಲೇಜು ಆಯೋಜಿಸಿತ್ತು. ಪುರುಷರ ವಿಭಾಗದಲ್ಲಿ 36...

ಮಹರ್ಷಿ ವಾಲ್ಮೀಕಿ ಗೆಜೆಟೆಡ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಎಡಿಸಿ ಲೋಕೇಶರಿಗೆ ಸ್ವಾಗತ

ದಾವಣಗೆರೆ: ಪಿ.ಎನ್. ಲೋಕೇಶ ಇವರು ದಾವಣಗೆರೆ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಪ್ರಯುಕ್ತ ಶ್ರೀ ಮಹರ್ಷಿ ವಾಲ್ಮೀಕಿ ಗೆಜೆಟೆಡ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ(ರಿ) ಬೆಂಗಳೂರು, ದಾವಣಗೆರೆ...

ಇತ್ತೀಚಿನ ಸುದ್ದಿಗಳು

error: Content is protected !!