ದಾವಣಗೆರೆಯ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳಿಂದ ನಗರದಲ್ಲಿ ನಾಟಕ ಪ್ರದರ್ಶನ

ದಾವಣಗೆರೆ: ಪತಿಷ್ಠಿತ ದವನ್ ಇನ್ಸ್ಟಿಟ್ಯೂಟ್ ಆಪ್ ಅಡ್ವಾನ್ಸ್ ಮ್ಯಾನೇಜ್ ಮೆಂಟ್ ಸ್ಟಡೀಸ್ ಕಾಲೇಜಿನಲ್ಲಿ ‘ಸ್ಫೂರ್ತಿ ಯೂತ್ ಪೆಸ್ಟ್’2022ನೆಡೆಯುತ್ತಿದ್ದು. ಅದರಲ್ಲಿ ಹದಿನೈದು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅದರಲ್ಲಿ ಒಂದು ಭಾಗವಾಗಿ ‘ಸ್ಟೂಡೆಂಟ್ ಸೋಷಿಯಲ್ ರೇಸ್ಪಾಂಸಿಬ್ಲಿಟಿ’ ಪ್ರಯುಕ್ತ ಇಂದು ದವನ್ ಕಾಲೇಜಿನ ಪ್ರಥಮ ಬಿ.ಸಿ.ಎ ‘ಬಿ’ ವಿಭಾಗದ ‘ಹ್ಯಾಮಾರ್ ಸ್ಟಾನ್ ‘ ವಿದ್ಯಾರ್ಥಿಗಳು ‘ಆಡಿಕ್ಷನ್ ಟು ಸೋಷಿಯಲ್ ಮೀಡಿಯಾ’ಎಂಬ ಸಾಮಾಜಿಕ ವಿಷಯದ ಕುರಿತು ಬೀದಿ ನಾಟಕವನ್ನು ‘ ಶಿವಾಜಿ ‘ ಸರ್ಕಲ್ ಮುಂದೆ ಪ್ರದರ್ಶಿಸಿದರು. ಸೋಷಿಯಲ್ ಮೀಡಿಯಾದ student drama ಅತಿಯಾದ ಬಳಕೆಯಿಂದ ಆಗುವ
ದುಷ್ಟ ಪರಿಣಾಮಗಳನ್ನು ನಾಟಕದ ಮೂಲಕ ಜನರಿಗೆ ಅರಿವನ್ನು ಮೂಡಿಸಿ ಅವರ ಪ್ರಶಂಸೆಗೆ ಪಾತ್ರರಾದರು.

ಕಾಲೇಜಿನ ನಿರ್ದೇಶಕರಾದ ಶ್ರೀ ಹರ್ಷರಾಜ್ ಗುಜ್ಜಾರ್ ಅವರ ಮಾರ್ಗದರ್ಶನದಲ್ಲಿ ‘ಸ್ಫೂರ್ತಿ ಯೂತ್ ಪೆಸ್ಟ್ ‘ನೆಡೆಯುತ್ತಿದೆ. ಈ ಸಂದರ್ಭದಲ್ಲಿ ತರಗತಿಯ ಮೇಲ್ವಿಚಾರಕಾರದ ಶ್ರೀಮತಿ ಶ್ವೇತಾ. ಬಿ.ಎಸ್ ಹಾಗೂ ಎಸ್. ಎಸ್.ಆರ್ ನ ಉಸ್ತುವಾರಿಯಾದಂತಹ ಶ್ರೀ ಅರುಣ್ ಚವಾಣ್ ಅವರ ಮಾರ್ಗದರ್ಶನ ಹಾಗೂ ಉಪಸ್ಥಿತಿಯಲ್ಲಿ ಈ ಬೀದಿ ನಾಟಕವನ್ನು ಪ್ರದರ್ಶಿಸಲಾಗಿದೆ. ಎಸ್. ಎಸ್. ಆರ್ ಮೇಲ್ವಿಚಾರಕರು -ಶ್ರೀ ಅರುಣ್ ಚವಾಣ್. ತರಗತಿಯ ಮೇಲ್ವಿಚಾರಕರು – ಶ್ರೀಮತಿ ಶ್ವೇತಾ. ಬಿ. ಎಸ್

ನಾಟಕ ಪ್ರದರ್ಶಿಸಿದ ವಿದ್ಯಾರ್ಥಿಗಳು : ಭವ್ಯ ಜಿ. ಎಮ್, ದರ್ಶನ್, ಹರೀಶ್, ಕವನ, ಪರಶುರಾಮ್, ಧನಂಜಯ್, ಭರತ್, ಅರ್ಪಿತಾ, ಅಕ್ಷತಾ,
ದಿಲ್ ಶದ್, ಹರ್ಷಿತ, ದಿವ್ಯ, ಶಂಕ್ರಮ್ಮ, ಲಿಖಿತ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!