ಮಹರ್ಷಿ ವಾಲ್ಮೀಕಿ ಗೆಜೆಟೆಡ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಎಡಿಸಿ ಲೋಕೇಶರಿಗೆ ಸ್ವಾಗತ

ದಾವಣಗೆರೆ: ಪಿ.ಎನ್. ಲೋಕೇಶ ಇವರು ದಾವಣಗೆರೆ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಪ್ರಯುಕ್ತ ಶ್ರೀ ಮಹರ್ಷಿ ವಾಲ್ಮೀಕಿ ಗೆಜೆಟೆಡ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ(ರಿ) ಬೆಂಗಳೂರು, ದಾವಣಗೆರೆ ಜಿಲ್ಲೆ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿ ಶ್ರೀನಿವಾಸ ನಾಯಕ,
ಡಾ: ಕೆ. ನಟರಾಜ್, ಕೆ. ನಾಗರಾಜ್, ಡಾ: ಎಸ್.ವಿ. ನಂದಕುಮಾರ್, ಹೇಮಣ್ಣ, ಟಿ. ಕೇಶವಮೂರ್ತಿ, ಎಸ್.ಕೆ. ಸ್ವಾಮಿ, ಎಂ. ಮಂಜುನಾಥ್, ಪರಶುರಾಮ ಓಲೇಕಾರ್, ಶಕ್ತಿಪ್ರಸಾದ್, ಅಣ್ಣೇಶ್, ಶ್ಯಾಗಲೆ ಮಂಜುನಾಥ್, ಕೆಂಚಪ್ಪ, ತಳವಾರ ಹಾಲಪ್ಪ, ಕುಮಾರಸ್ವಾಮಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!