valmiki

valmiki swamyji; ರಾಜನಹಳ್ಳಿ ಸ್ವಾಮೀಜಿ ಬದಲಾವಣೆಗೆ ಉಗ್ರ ಹೋರಾಟ: ಸಭೆಯಲ್ಲಿ ಎಚ್ಚರಿಕೆ

ಬೆಂಗಳೂರು: ಸೆ.11: valmiki swamyji ದಾವಣಗೆರೆ ರಾಜನಹಳ್ಳಿಯ ವಾಲ್ಮೀಕಿ ಗುರಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಪೀಠ ತ್ಯಾಗಕ್ಕೆ ವ್ಯಾಪಕ ಆಗ್ರಹ ಕೇಳಿಬರುತ್ತಿದೆ. ಈ ಕಾರಣಕ್ಕಾಗಿ ಬೆಂಗಳೂರಿನ ಗಾಂಧಿ ಭವನದಲ್ಲಿ...

ಶ್ರೀ ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಹುಲ್ಲುಮನೆ ಗಣೇಶ್ ನೇಮಕಕ್ಕೆ ಮನವಿ

ದಾವಣಗೆರೆ: ಸಮಾಜದ ಮುಖಂಡ ಹುಲ್ಲುಮನೆ ಗಣೇಶ್ ಅವರನ್ನು ಶ್ರೀ ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸುವಂತೆ ಒತ್ತಾಯಿಸಿ ಸಮಾಜದ ಬಂಧುಗಳು ನಿಯೋಗ ತೆರಳಿ ಜಿಲ್ಲಾ ಮಂತ್ರಿ...

ವಾಲ್ಮಿಕಿ ಆಶ್ರಮ ಶಾಲೆಯು ದುಸ್ಥಿತಿಗೆ ಅಂಕುಶ ನೀಡಿ, ಸರ್ಕಾರಿ ಶಾಲೆಗಳ‌ ಉಳಿವಿಗೆ ಕೈ ಜೋಡಿಸಿ

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಅಸ್ತಾಪನಹಳ್ಳಿ ಹಾಗೂ ಗೋಪನಾಳ್ ಗ್ರಾಮದಲ್ಲಿರುವ ಸರ್ಕಾರಿ ವಾಲ್ಮಿಕಿ ಆಶ್ರಮ ಶಾಲೆಯು ದುಸ್ಥಿತಿಯಲ್ಲಿದ್ದು ಸಂಭಂದಪಟ್ಟ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ವಸತಿ...

ಕಿಚ್ಚ ಸುದೀಪ್ ರಿಗೆ ವಾಲ್ಮೀಕಿ ಮಠದಿಂದ ಆಹ್ವಾನ ನೀಡಿರಲಿಲ್ವಾ.? ಸುಳ್ಳು ಹೇಳಿ ಜನ ಸೇರಿಸಿದ್ರಾ.?

ದಾವಣಗೆರೆ: ವಾಲ್ಮೀಕಿ ಜಾತ್ರೆಯಲ್ಲಿ ನಡೆದ ಸುದೀಪ್ ಫ್ಯಾನ್ಸ್ ಗಲಾಟೆ ಪ್ರಕರಣಕ್ಕೆ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿ ಟ್ವೀಟರ್ ಮೂಲಕ ಮಾಹಿತಿ ನೀಡಿದ್ದಾರೆ ಕಿಚ್ಚ ಸುದೀಪ್. ನನಗೆ ಕಾರ್ಯಕ್ರಮಕ್ಕೆ...

ವಾಲ್ಮೀಕಿ ಜಾತ್ರೆಗೆ ಬಾರದ ಸುದೀಪ್ : ಆಕ್ರೋಶಗೊಂಡ ಅಭಿಮಾನಿಗಳಿಂದ ಖುರ್ಚಿ ತೂರಾಟ

ದಾವಣಗೆರೆ: ಹರಿಹರ ತಾಲ್ಲೂಕು ವಾಲ್ಮೀಕಿ ಜಾತ್ರೆಯಲ್ಲಿ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸುದೀಪ್ ಬಾರದೇ ಇದ್ದುದಕ್ಕೆ ಅಭಿಮಾನಿಗಳು ಆಕ್ರೋಶಗೊಂಡ ಗಲಾಟೆ ಮಾಡಿದ ಪ್ರಸಂಗ ಗುರುವಾರ ನಡೆಯಿತು. ಜಾತ್ರಾ ಮಹೋತ್ಸವದ...

ವಾಲ್ಮೀಕಿ ಜಾತ್ರೆಗೆ ಬಾರದ ಗಣ್ಯರು: ಸಮಾಜದ ಮುಖಂಡರಿಂದ ಆಕ್ರೋಶ

ದಾವಣಗೆರೆ: ಹರಿಹರ ತಾಲ್ಲೂಕು ರಾಜನಹಳ್ಳಿಯ ಶ್ರೀ ವಾಲ್ಮೀಕಿ ಪೀಠದಲ್ಲಿ ನಡೆಯುತ್ತಿರುವ ಮಹರ್ಷಿ ವಾಲ್ಮೀಕಿ ಜಾತ್ರೆಗೆ ಪ್ರಮುಖ ರಾಜಕಾರಣಿಗಳು ಗೈರು ಹಾಜರಾಗಿರುವುದು ಸಮಾಜದ ನಾಯಕರಲ್ಲಿ ಆಕ್ರೋಶ ಉಂಟು ಮಾಡಿದೆ....

ಫೆ.9ರಂದು ವಾಲ್ಮೀಕಿ ಜಾತ್ರೆಗೆ ಸಿಎಂ ಬೊಮ್ಮಾಯಿ

ದಾವಣಗೆರೆ :ಇದೇ ಫೆ.9ರಂದು ಹರಿಹರ ತಾಲ್ಲೂಕು ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಹಾಗೂ ಜನ ಜಾಗೃತಿ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ...

ಕೆ. ನಾಗರಾಜ್ ವರ್ಗಾವಣೆ! ಶ್ರೀ ಮಹರ್ಷಿ ವಾಲ್ಮೀಕಿ ಗೆಜೆಟೆಡ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿ0ದ ಸನ್ಮಾನ

ದಾವಣಗೆರೆ: ಮಹಾನಗರ ಪಾಲಿಕೆ ಕಂದಾಯ ಅಧಿಕಾರಿ ಕೆ. ನಾಗರಾಜ್ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ವರ್ಗಾವಣೆಗೊಂಡ ಪ್ರಯುಕ್ತ ಶ್ರೀ ಮಹರ್ಷಿ ವಾಲ್ಮೀಕಿ ಗೆಜೆಟೆಡ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ(ರಿ) ಬೆಂಗಳೂರು...

ವಿಶ್ವ ಪರಿಸರ ದಿನಾಚರಣೆ! ನೂತನ ಕೇಂದ್ರ ಪರಿಸರ ಪ್ರಯೋಗಾಲಯ-2 ಕಟ್ಟಡ ಲೋಕಾರ್ಪಣೆ

ದಾವಣಗೆರೆ : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ-2022 ಕಾರ್ಯಕ್ರಮದ ಉದ್ಘಾಟನೆ ಹಾಗೂ ನೂತನ ಕೇಂದ್ರ ಪರಿಸರ ಪ್ರಯೋಗಾಲಯ-2 ಕಟ್ಟಡದ ಲೋಕಾರ್ಪಣೆ...

ವಾಲ್ಮೀಕಿ ಮಠದಲ್ಲಿ ಲಿಂಗ್ಯಕ್ಯ ಜಗದ್ಗುರುಗಳ ಪುಣ್ಯಾರಾಧನೆ

ಹರಿಹರ: ತಾಲೂಕಿನ ರಾಜನಹಳ್ಳಿ ಗ್ರಾಮದ ಮಹರ್ಷಿ ವಾಲ್ಮೀಕಿ ಮಠದಲ್ಲಿ ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿಗಳ ೧೫ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದ ಅಂಗವಾಗಿ ನಗರಸಭೆಯ ಸದಸ್ಯರಾದ ಆರ್. ದಿನೇಶ್ ಬಾಬು...

ಶೇ.7.5 ಮೀಸಲಾತಿ ವಿಚಾರ ತ್ರಿಸದಸ್ಯ ಸಮಿತಿಯಿಂದ ಕೈ ಬಿಡಿ ಚಿತ್ರದುರ್ಗದಲ್ಲಿ ರಣಕಹಳೆ ಮೊಳಗಿಸಿದ ವಾಲ್ಮೀಕಿ ಸಮುದಾಯ

ಚಿತ್ರದುರ್ಗ:  ರಾಜ್ಯದ ಪರಿಶಿಷ್ಟ ವರ್ಗಕ್ಕೆ ಶೇ.7.5 ಮೀಸಲಾತಿ ಶಿಫಾರಸು ಮಾಡಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಆದರೆ ಸರ್ಕಾರ ಕುತಂತ್ರ ಮಾಡಿ...

ವಾಲ್ಮೀಕಿ ಶ್ರೀಗಳ ವಿರುದ್ಧ ಅವಹೇಳನ: ಶೀಘ್ರ ಕ್ರಮಕ್ಕೆ ನಾಯಕ ಸಮಾಜ ಎಸ್ಪಿಗೆ ಮನವಿ

ದಾವಣಗೆರೆ: ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದ ಸ್ವಾಮೀಜಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಹಾಗೂ ಅವಹೇಳನಕಾರಿಯಾಗಿ ಆರೋಪಿಸಿರುವ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ನಾಯಕ ಸಮುದಾಯದ ಯುವ...

error: Content is protected !!