villagers

ಕರೆಂಟ್ ಬಿಲ್ ಕಟ್ಟಲು ಗ್ರಾಮಸ್ಥರ ನಿರಾಕರಣೆ

ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಕಾರ್ಡ್‌ನಲ್ಲಿ 200 ಯೂನಿಟ್ ವಿದ್ಯುತ್ ಉಚಿತ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಇದೀಗ ಹಲವೆಡೆ ವಿದ್ಯುತ್ ಬಿಲ್ ಪಾವತಿಸಲು ಜನತೆ ನಿರಾಕರಿಸುತ್ತಿದ್ದಾರೆ....

ಮತಯಂತ್ರಗಳನ್ನು ಧ್ವಂಸ ಮಾಡಿದ ಗ್ರಾಮಸ್ಥರು: 20 ಕ್ಕೂ ಹೆಚ್ಚು ಜನರ ಬಂಧನ

ವಿಜಯಪುರ : ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಮತಯಂತ್ರಗಳನ್ನು ಒಡೆದು ಪುಡಿ ಪುಡಿ ಮಾಡಿದ ಘಟನೆ ಇಂದು ನಡೆದಿದೆ. ಕಾಯ್ದಿರಿಸಲಾಗಿದ್ದ ಮತಯಂತ್ರಗಳನ್ನು ಮಬಿಸನಾಳ, ಡೋಣುರ ಗ್ರಾಮದಿಂದ...

ಅರಣ್ಯ ಇಲಾಖೆಗೆ ಸೇರಿದ ಪ್ರದೇಶಕ್ಕೆ ಕಿಡಿಗೇಡಿಗಳಿಂದ ಬೆಂಕಿ: ಗ್ರಾಮಸ್ಥರು ಆತಂಕ

ದಾವಣಗೆರೆ : ಹರಪನಹಳ್ಳಿ ತಾಲ್ಲೂಕಿನ ಕೆಂಚಪುರ ಗ್ರಾಮದ ಪಕ್ಕದ ಆರಣ್ಯ ಇಲಾಖೆಗೆ ಸೇರಿದ ಮಟ್ಟಿಯಲ್ಲಿ ಯಾರೋ ಕಿಡಿಗೇಡಿಗಳು ಗುರುವಾರ ಬೆಂಕಿ ಹಚ್ಚಿದ್ದಾರೆ. ಮಟ್ಟಿ ಹಾಗೂ ಅಕ್ಕ ಪಕ್ಕದ...

ರೇಣುಕಾಚಾರ್ಯರನ್ನು ವೇದಿಕೆಯಿಂದ ಕೆಳಗಿಸಿದ ಗ್ರಾಮಸ್ಥರು.! ಕಾರಣ ಏನು ಗೊತ್ತಾ.!?

ನ್ಯಾಮತಿ : ಶಾಸಕ ರೇಣುಕಾಚಾರ್ಯ ಅಂದ್ರೆ ಸಾಕು ಸದಾ ಸುದ್ದಿಯಲ್ಲಿರುತ್ತಾರೆ..ಅವರ ಹಿಂದೆ ಮುಂದೆ ಜನಗಳೇ ತುಂಬಿ ತುಳುಕುತ್ತಿರುತ್ತಾರೆ...ಅಲ್ಲದೇ ಜನಗಳು ಹೊನ್ನಾಳಿ ಹುಲಿ, ಹೊನ್ನಾಳಿ ಹೋರಿ ಎಂದು ಜೈ...

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಎದುರೇ ಕೈ ಕೈ ಮಿಲಾಯಿಸಿದ ಗ್ರಾಮಸ್ಥರು

ಮಂಡ್ಯ: ಸಂಸದೆ ಸುಮಲತಾ ಬಿ ಗೌಡಗೆರೆ ಗ್ರಾಮಕ್ಕೆ ದೇವಸ್ಥಾನದ ಉದ್ಘಾಟನೆಗೆ ಆಗಮಿಸಿದ ವೇಳೆ ಈ ಘಟನೆ ನಡೆದಿದೆ ದೇವಾಲಯ ಲೋಕಾರ್ಪಣೆ ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸಲಾಗಿತ್ತು....

1 ವರ್ಷ ಆದ್ರೂ ಮುಗಿಯಲ್ಲ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ.! ಬಸಾಪುರ ಸರ್ಕಾರಿ ಶಾಲಾ ಕಟ್ಟಡದ ದುಸ್ಥಿತಿಗೆ ಕಂಗಾಲಾದ ಗ್ರಾಮಸ್ಥರು.!

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 21ನೇ ವಾರ್ಡ್ ಬಸಾಪುರ ಗ್ರಾಮದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ...

ಕೆಂಗಾಪುರಕ್ಕೆ ಸಾರಿಗೆ ಬಸ್ ಸೌಲಭ್ಯ : ಗ್ರಾಮಸ್ಥರಲ್ಲಿ ಸಂತಸ

ದಾವಣಗೆರೆ : ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಕೆಂಗಾಪುರ ಗ್ರಾಮಕ್ಕೆ ಸಾರಿಗೆ ಬಸ್ ಸೌಲಭ್ಯದಿಂದ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ಕೆಂಗಾಪುರ ಗ್ರಾಮದಲ್ಲಿ ಸಾರಿಗೆ ಬಸ್ ಸೌಲಭ್ಯ ಮರೀಚಿಕೆಯಾಗಿದ್ದು,...

ಮದ್ಯಪಾನ ನಿಷೇಧಕ್ಕೆ ಜಗಳೂರಿನ ಭೈರನಾಯಕನಹಳ್ಳಿ, ಪೇಟೆಕಣುಕುಪ್ಪೆ ಗ್ರಾಮಸ್ಥರ ಮನವಿ! ಮದ್ಯ ಮಾರಾಟಗಾರರು ಯಾರು ಗೊತ್ತಾ?

ದಾವಣಗೆರೆ: ಜಗಳೂರು ತಾಲೂಕಿನ ಭೈರನಾಯಕನಹಳ್ಳಿ ಹಾಗೂ ಪೇಟೆ ಕಣಕುಪ್ಪೆ ಗ್ರಾಮದಲ್ಲಿ ಮದ್ಯಪಾನ ನಿಷೇಧಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಜೂನ್ 6ರ ಇಂದು ಮನವಿ...

ಸಿದ್ದನೂರು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾದ ಲೋಕೋಪಯೋಗಿ ಇಲಾಖೆ! ಗ್ರಾಮಗಳ ರಸ್ತೆ ನಾಮಫಲಕದಲ್ಲಿ ಸಿದ್ಧನೂರು ಗ್ರಾಮದ ಹೆಸರು ಬರೆಸಲು ಒತ್ತಾಯ!

ದಾವಣಗೆರೆ : ರಾಷ್ಟ್ರೀಯ ಹೆದ್ದಾರಿ ರಸ್ತೆಯೊಂದರಲ್ಲಿ ಮೊದಲಿಗೆ ಬರುವ ಗ್ರಾಮದ ಹೆಸರನ್ನು ಬರೆಸದೆ ನಂತರದ ಗ್ರಾಮದ ಹೆಸರನ್ನು ಬರೆಸುವ ಮೂಲಕ ಲೋಕೋಪಯೋಗಿ ಇಲಾಖೆ ಅವೈಜ್ಞಾನಿಕವಾಗಿ ನಾಮಫಲಕ ಅಳವಡಿಸಿದ್ದಾರೆ....

ನರೇಗಾ ಯೋಜನೆಯಡಿ ಕೆಲಸ ಪ್ರಾರಂಭಿಸಿದ ಅರೇಹಳ್ಳಿ ಗ್ರಾಮಸ್ಥರು

ದಾವಣಗೆರೆ : ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅರೇಹಳ್ಳಿ ಗ್ರಾಮಸ್ಥರು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಇಂದಿನಿಂದ  ಸಾಮೂಹಿಕ ಸ್ಮಶಾನ ಅಭಿವೃದ್ದಿ ಕಾಮಗಾರಿ ಕೈಗೊಂಡರು....

ಹೊಸ ಕುಂದುವಾಡದಲ್ಲಿ  ಸಿ.ಸಿ. ರಸ್ತೆ ಕಾಮಗಾರಿ ಅವೈಜ್ಞಾನಿಕ: ಗ್ರಾಮಸ್ಥರ ಅಸಮಾಧಾನ

  ದಾವಣಗೆರೆ: ಇಲ್ಲಿಗೆ ಸಮೀಪದ ಹೊಸ ಕುಂದುವಾಡ ಗ್ರಾಮದ ಮುಖ್ಯರಸ್ತೆಯಲ್ಲಿ ಕೈಗೊಂಡಿರುವ ಸಿ.ಸಿ. ರಸ್ತೆ ಕಾಮಗಾರಿ ಅವೈಜ್ಞಾನಿಕ ಹಾಗೂ ಕಳಪೆಯಿಂದ ಕೂಡಿದ್ದು, ಬಿಲ್ಲುಗಳನ್ನು ತಡೆ ಹಿಡಿಯುವಂತೆ ಗ್ರಾಮಸ್ಥರು...

ಕುಂಭ ಮೇಳದೊಂದಿಗೆ ಶ್ರೀದೇವಿ ಯನ್ನ ಬಡಿಗೇರ ಮನೆಯಿಂದ ದೇವಸ್ಥಾನಕ್ಕೆ ಬರಮಾಡಿಕೊಂಡ ಗ್ರಾಮಸ್ಥರು

  ಹಾವೇರಿ : ಜಿಲ್ಲೆಯ ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮದ ಶ್ರೀ ಸಾಲಿದುರಗಮ್ಮದೇವಿ ಹಾಗೂ ಮಾತಂಗೆಮ್ಮ ದೇವತೆಗಳ ಜಾತ್ರಾ ಮಹೋತ್ಸವ ನಿಮಿತ್ತ ಮೊದಲ ದಿನ ಶ್ರೀದೇವಿಯನ್ನು ಬಡಿಗೇರ...

error: Content is protected !!