ಭಾರತಕ್ಕೆ ಎರಡು ಆಸ್ಕರ್‌ ಪ್ರಶಸ್ತಿ

ಭಾರತಕ್ಕೆ ಎರಡು ಆಸ್ಕರ್‌ ಪ್ರಶಸ್ತಿ

ಆಸ್ಕರ್‌ ಪ್ರಶಸ್ತಿ :’ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ‘ಅತ್ಯುತ್ತಮ ಒರಿಜಿನಲ್ ಸಾಂಗ್​’ ವಿಭಾಗದಲ್ಲಿ ಆಸ್ಕರ್ ಅವಾರ್ಡ್ ಪಡೆಯಿತು. ಇನ್ನು, ‘ದಿ ಎಲಿಫಂಟ್ ವಿಸ್ಪರರ್ಸ್​’ಗೆ ಬೆಸ್ಟ್​ ಡಾಕ್ಯುಮೆಂಟರಿ ಶಾರ್ಟ್​ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ನಮ್ಮ ದೇಶಕ್ಕೆ ಈ ಬಾರಿ ಎರಡು ಆಸ್ಕರ್ ಅವಾರ್ಡ್​ ಸಿಕ್ಕಿದೆ.
ಅತ್ಯುತ್ತಮ ಸಿನಿಮಾ
ಡ್ಯಾನಿಯಲ್ ಕ್ವಾನ್ ಹಾಗೂ ಡ್ಯಾನಿಯಲ್ ಶೈನರ್ಟ್​ ನಿರ್ದೇಶನದ ‘ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​’
ಅತ್ಯುತ್ತಮ ನಿರ್ದೇಶನ
ವಿನ್ನರ್: ಡ್ಯಾನಿಯಲ್ ಕ್ವಾನ್ ಹಾಗೂ ಡ್ಯಾನಿಯಲ್ ಶೈನರ್ಟ್​ – ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​.
ಅತ್ಯುತ್ತಮ ನಟ
ವಿನ್ನರ್: ಬ್ರೆಂಡನ್ ಫ್ರೆಸರ್- ದಿ ವೇಲ್​
ಅತ್ಯುತ್ತಮ ನಟಿ
ವಿನ್ನರ್: ಮಿಶೆಲ್ ಯೋ- ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​ ಸಿನಿಮಾ
ಅತ್ಯುತ್ತಮ ಪೋಷಕ ನಟ
ವಿನ್ನರ್: ಕಿ ಹು ಕ್ವಾನ್- ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​
ಅತ್ಯುತ್ತಮ ಪೋಷಕ ನಟಿ
ವಿನ್ನರ್: ಜೇಮಿ ಲೀ ಕರ್ಟಿಸ್- ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​
ಅತ್ಯುತ್ತಮ ಛಾಯಾಗ್ರಹಣ
ವಿನ್ನರ್: ಜೇಮ್ಸ್ ಫ್ರೆಂಡ್- ಆಲ್​ ಕ್ವಾಯ್ಟ್​ ಆನ್​ ದಿ ವೆಸ್ಟರ್ನ್ ಫ್ರಂಟ್​
ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಸಿನಿಮಾ
ವಿನ್ನರ್: ಆಲ್​ ಕ್ವಾಯ್ಟ್​ ಆನ್​ ದಿ ವೆಸ್ಟರ್ನ್ ಫ್ರಂಟ್
ಬೆಸ್ಟ್ ಡಾಕ್ಯುಮೆಂಟರಿ ಫೀಚರ್
ವಿನ್ನರ್: ನವಾಲ್ನಿ
ಅತ್ಯುತ್ತಮ ಸಂಕಲನ
ವಿನ್ನರ್: ಪೌಲ್ ರೋಜರ್ಸ್​- ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್
ವಿನ್ನರ್: ಬೆಸ್ಟ್ ವಿಶ್ಯುವಲ್ ಎಫೆಕ್ಟ್ಸ್
ಅವತಾರ್: ದಿ ವೇ ಆಫ್ ವಾಟರ್
ಅತ್ಯುತ್ತಮ ವಸ್ತ್ರವಿನ್ಯಾಸ
ವಿನ್ನರ್: ರುತ್ ಕಾರ್ಟರ್​- ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್..

Leave a Reply

Your email address will not be published. Required fields are marked *

error: Content is protected !!