ಸ್ವಚ್ಛತೆಯಿಂದ ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯ : ಶಾಮನೂರು ಶಿವಶಂಕರಪ್ಪ
ದಾವಣಗೆರೆ: ಸ್ವಚ್ಚತೆಗೆ ಆದ್ಯತೆಯಿಂದ ರೋಗಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ಮನಗಂಡಿರುವ ಸರ್ಕಾರಗಳು ಇಂದು ದೇಶದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡುತ್ತಿದ್ದು, ನಾಗರೀಕರು ಸರ್ಕಾರದ ಕಾರ‍್ಯಕ್ಕೆ ಬೆಂಬಲವಾಗಿರಬೇಕೆಂದು ಶಾಸಕ...