Year: 2021

ಪಾಸಿಟಿವಿಟಿ ಕಡಿಮೆ ಹಿನ್ನೆಲೆ, ದಾವಣಗೆರೆ ಸಿಹಿ ಸುದ್ದಿ ನೀಡಿದ ಸಿಎಂ: ಸಂಸದರ ಮಾತಿನಂತೆ ಜಿಲ್ಲೆಗೆ ನೂತನ ಮಾರ್ಗಸೂಚಿ ಬಿಡುಗಡೆ:

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸರಪಳಿಯನ್ನು ಕತ್ತರಿಸಲು ಸೋಂಕಿನ ಪ್ರಕರಣ ಕಡಿಮೆಯಾದ ಜಿಲ್ಲೆಗಳಲ್ಲಿ ಲಾಕ್ಡೌನ್ ಅವಧಿಯನ್ನು ಪರಿಷ್ಕರಿಸಿ ರಾಜ್ಯ ಆದೇಶ ಹೊರಡಿಸಿದೆ, ಈ ಆದೇಶವು ಜೂನ್ 28 ರ...

ಜುಲೈ 1 ರಿಂದ ಶೇ.20 ರಷ್ಟು ಖಾಸಗಿ ಬಸ್ ಪ್ರಯಾಣ ದರ ಹೆಚ್ಚಳ, ಪ್ರಯಾಣಿಕರಿಗೆ ಹೆಚ್ಚಿದ ಹೊರೆ

  ದಾವಣಗರೆ: ಸತತ ಎರಡು ತಿಂಗಳು ಕಾಲ ಖಾಸಗಿ ಬಸ್ ಓಡದ ಕಾರಣ ಮಾಲೀಕರು ಸಂಕಷ್ಟದಲ್ಲಿದ್ದು, ಆರು ತಿಂಗಳ ತೆರಿಗೆ ವಿನಾಯಿತಿ ನೀಡುವುದರ ಜೊತೆಗೆ ಸಾಲದ ಕಂತು...

ನೂತನ ಶಿಕ್ಷಣ ನೀತಿಯಲ್ಲಿ ಕನ್ನಡ ಭಾಷಾ ವಿಷಯ ಬೋಧನಾ ಅವಧಿಯನ್ನ ವಿಸ್ತರಿಸಿ – ಕನ್ನಡ ಅಧ್ಯಾಪಕರ ವೇದಿಕೆ ಒತ್ತಾಯ

ದಾವಣಗೆರೆ: 2020 ರ ರಾಷ್ಟ್ರೀಯ ನೂತನ ಶಿಕ್ಷಣ ನೀತಿಯಲ್ಲಿ ಸ್ನಾತಕ ಪದವಿ ಶಿಕ್ಷಣದಲ್ಲಿ ಕನ್ನಡ ಭಾಷಾ ವಿಷಯ ಬೋಧನಾ ಅವಧಿಯನ್ನು ವಿಸ್ತರಿಸುವಂತೆ ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರ...

ಡೆಲ್ಟಾ ಪ್ಲಸ್ ವೈರಾಣು ಬಗ್ಗೆ ಆತಂಕಪಡಬೇಕಿಲ್ಲ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಆರು ಕಡೆ ಲ್ಯಾಬ್ ಬೆಂಗಳೂರು, ಜೂನ್ 25, ಶುಕ್ರವಾರ ಕೋವಿಡ್ ಡೆಲ್ಟಾ ಪ್ಲಸ್ ವೈರಾಣುವಿನ ಬಗ್ಗೆ ಹೆಚ್ಚೇನೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ...

Artist: ಚಿತ್ರದುರ್ಗದಲ್ಲೊಬ್ಬ ಚಿತ್ರ ಮಾಂತ್ರಿಕ: ಇತನ ಕೈ ಚಳಕ ನೋಡಿದ್ರೆ ” ವಾವ್ ” ಅನ್ನುವವರಿಲ್ಲ

ಚಿತ್ರದುರ್ಗ: ನಯನ ಮನೋಹರ ದೃಶ್ಯ ಕಾವ್ಯಗಳು ಒಬ್ಬ ಛಾಯಾಗ್ರಾಹಕನ ಕಣ್ಣಿಗೆ ಕಂಡರೆ ಆತ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯದೇ ಇರಲು ಸಾಧ್ಯವೇ? ಖಂಡಿತಾ ಇಲ್ಲ. ಇಲ್ಲೊಬ್ಬ ಛಾಯಾಗ್ರಾಹಕರು ಕೇವಲ...

ಅನಧಿಕೃತ ಪತ್ರಕರ್ತರ ಹಾವಳಿ ತಡೆಗೆ ಹರಿಹರ kuwj ಹಾಗೂ ವರದಿಗಾರರ ಕೂಟದಿಂದ ಮನವಿ

ಹರಿಹರ; ತಾಲ್ಲೂಕು ಸೇರಿದಂತೆ ದಾವಣಗೆರೆ ಜಿಲ್ಲೆಯಲ್ಲಿ ಮಿತಿಮೀರಿರುವ ನಕಲಿ ಮತ್ತು ಅನಧಿಕೃತ ಪತ್ರಕರ್ತರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿ  ಹರಿಹರ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ...

ಬ್ಯೂಟಿ ಪಾರ್ಲರ್ ಸಂಘದ ಸದಸ್ಯರಿಗೆ ಉಚಿತ ಲಸಿಕೆ ನೀಡಿದ ಶಾಮನೂರು ಶಿವಶಂಕರಪ್ಪ

  ದಾವಣಗೆರೆ: ದಾವಣಗೆರೆ ಜಿಲ್ಲಾ ಬ್ಯೂಟಿ ಪಾರ್ಲರ್ ಅಸೋಸಿಯೇಶನ್ ಸದಸ್ಯರೆಲ್ಲರಿಗೂ ದಾವಣಗೆರೆ ದಕ್ಷಿಣ ವಲಯದ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪನವರು ಉಚಿತ ಕರೋನ ಲಸಿಕೆಯನ್ನು ಕೊಡಿಸಿದರು. ಬ್ಯೂಟಿಷಿಯನ್...

ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಷ್ಟಿತ ಶಾಲೆಗೆ ಪ್ರವೇಶ ನೀಡಿ : ನಿರಾಕರಣೆ ಮಾಡಿದವರ ವಿರುದ್ದ ಕ್ರಮ – ಎಂ ಶಿವಣ್ಣ

  ದಾವಣಗೆರೆ: ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ನೀಡಬೇಕೆಂದು ಸರ್ಕಾರದ ಆದೇಶವಿದ್ದು, ಜಿಲ್ಲೆಗಳಲ್ಲಿ ಪ್ರತಿಷ್ಠಿತ ಶಾಲೆಗಳಲ್ಲಿ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರವೇಶ ದೊರಕಿಸಿಕೊಡಲು ಜಿಲ್ಲಾಧಿಕಾರಿಗಳು...

ಕುಂಚ ಬ್ರಹ್ಮ ಖ್ಯಾತಿಯ ಪ್ರೋ.ಬಿ.ಆರ್.ಕೊರ್ತಿ ನಿಧನ : ಕಲಾವಿದರಿಂದ ತೀವ್ರ ಸಂತಾಪ

ದಾವಣಗೆರೆ: ದಾವಣಗೆರೆಯ ಕುಂಚ ಬ್ರಹ್ಮ ಎಂದೇ ಖ್ಯಾತರಾಗಿದ್ದ ಪ್ರೊ.ಬಿ.ಆರ್.ಕೊರ್ತಿ ಅವರು ನಿಧನಕ್ಕೆ ಯಕ್ಷಗಾನ ಕಲಾವಿದ ಹಾಗೂ ಕನ್ನಡಪರ ಸಂಘಟಕ ಕೆ.ರಾಘವೇಂದ್ರ ನಾಯರಿ ತೀವ್ರ ಸಂತಾಪ‌ ಸೂಚಿಸಿದ್ದಾರೆ. ಲಲಿತಕಲಾ...

IMPACT : ಅಕ್ರಮವಾಗಿ ದಾಸ್ತಾನು ಮಾಡಿದ್ದ 130 ಕ್ವಿಂಟಾಲ್ ಪಡಿತರ ಅಕ್ಕಿ ವಶ: ಸುದ್ದಿ ಬಿತ್ತರಿಸಿದ 4 ದಿನಗಳಲ್ಲಿ ದಾಳಿ ನಡೆಸಿದ ಇಲಾಖೆ

EXCLUSIVE IMPACT ದಾವಣಗೆರೆ: ಬಡ ಮಧ್ಯಮ ವರ್ಗದವರ ಹಸಿವನ್ನು ನೀಗಿಸುವ ಪಡಿತರವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಪ್ರತ್ಯೇಕ ಎರಡು ಕಡೆ ದಾಳಿನಡೆಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 2...

IGP: ಅಕ್ರಮ ಬಿತ್ತನೆ ಬೀಜ ಸಂಗ್ರಹಿಸಿದ್ದ ಗೊದಾಮಿನ ಮೇಲೆ ದಾಳಿ ನಡೆಸಿದ ಪೂರ್ವ ವಲಯ ಐಜಿಪಿ ತಂಡ

ಹಾವೇರಿ: ಹಾವೇರಿ ಜಿಲ್ಲೆಯ ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮದೋಡು ಗ್ರಾಮದಲ್ಲಿ ಅಕ್ರಮವಾಗಿ ಬಿತ್ತನೆ ಬೀಜ ಸಂಗ್ರಹಿಸಿದ್ದ ಗೋದಾಮಿನ ಮೇಲೆ ಪೂರ್ವ ವಲಯ ಐಜಿಪಿ ಕಚೇರಿಯ ತಂಡದಿಂದ...

ಆಶ್ರಯ ಬಡಾವಣೆಗಿಲ್ಲ ಮೂಲಭೂತ ಸೌಕರ್ಯ : ನಿವಾಸಿಗಳ ಬೇಡಿಕೆಗಿಲ್ಲ ಕವಡೆ ಕಾಸಿನ ಕಿಮ್ಮತ್ತು

ದಾವಣಗೆರೆ: ಆಶ್ರಯ ಮನೆ ಒದಗಿಸಿಕೊಟ್ಟು ಬಡಜನರಿಗೆ ಸೂರು ಒದಗಿಸಿಕೊಟ್ಟಿದ್ದೇವೆ ಎಂದು‌ ಮೀಸೆ ತಿರುವಿಕೊಳ್ಳುವ ಜನಪ್ರತಿನಿಧಿಗಳು ಮತ್ತು ಸರ್ಕಾರ ಅಲ್ಲಿ ಅಗತ್ಯ ಮೂಲ ಸೌಲಭ್ಯ ಒದಗಿಸಿದ್ದೇವೆಯಾ ಎಂಬ ಸಣ್ಣ...

error: Content is protected !!