ಬ್ಯೂಟಿ ಪಾರ್ಲರ್ ಸಂಘದ ಸದಸ್ಯರಿಗೆ ಉಚಿತ ಲಸಿಕೆ ನೀಡಿದ ಶಾಮನೂರು ಶಿವಶಂಕರಪ್ಪ

 

ದಾವಣಗೆರೆ: ದಾವಣಗೆರೆ ಜಿಲ್ಲಾ ಬ್ಯೂಟಿ ಪಾರ್ಲರ್ ಅಸೋಸಿಯೇಶನ್ ಸದಸ್ಯರೆಲ್ಲರಿಗೂ ದಾವಣಗೆರೆ ದಕ್ಷಿಣ ವಲಯದ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪನವರು ಉಚಿತ ಕರೋನ ಲಸಿಕೆಯನ್ನು ಕೊಡಿಸಿದರು.

ಬ್ಯೂಟಿಷಿಯನ್ ವೃತ್ತಿ ಯಲ್ಲಿರುವಂತಹ ಮಹಿಳೆಯರಿಗೆ ಕರೋನದಿಂದ ಉಂಟಾಗುತ್ತಿರುವ ಸಮಸ್ಯೆಗಳ ಸಂದರ್ಭದಲ್ಲಿ ಉಚಿತ ಲಸಿಕೆ ಕೊಡುವುದರ ಮೂಲಕ ಮಹಿಳೆಯರಿಗೆ ಸಹಾಯ ಮಾಡಿದಂತಹ ದಾನಿಗಳಾದ ಡಾ. ಶಾಮನೂರು ಶಿವಶಂಕರಪ್ಪನವರಿಗೆ ಅಧ್ಯಕ್ಷರಾದ ಕವಿತಾ ಚಂದ್ರಶೇಖರ್, ಗೀತಾ ರೆಡ್ಡಿ, ಪದ್ಮಾವತಿ, ಆಶಾ, ಶೈಲಾ, ಸೌಮ್ಯ ಮತ್ತಿತರ ರಿಂದ ಧನ್ಯವಾದಗಳನ್ನು ತಿಳಿಸುವುದರ ಮೂಲಕ ಅವರ ಆರೋಗ್ಯ, ಆಯಸ್ಸು, ಶ್ರೇಯಸ್ಸಿನ ಬಗ್ಗೆ ಹಾರೈಸಿದರು.

Leave a Reply

Your email address will not be published. Required fields are marked *

error: Content is protected !!