ಲಂಬಾಣಿ ತಾಂಡಗಳಲ್ಲಿ ಲಸಿಕೆ ಬಗ್ಗೆ ಅಭಿಯಾನ ಕಾರ್ಯ – ಕೆಪಿಸಿಸಿ ಎಸ್ ಸಿ ಘಟಕದ ನಾಗರಾಜನಾಯ್ಕ್ ಹೇಳಿಕೆ
ದಾವಣಗೆರೆ : ಜಿಲ್ಲೆಯ ಎಲ್ಲಾ ಬಂಜಾರ ಲಂಬಾಣಿ ತಾಂಡಗಳಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಅಭಿಯಾನವನ್ನು ಜೂನ್ 23ರಂದು ಮಾಯಕೊಂಡ ವಿಧಾನ ಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಎಸ್ಸಿ...