Month: January 2023

ಅದ್ದೂರಿ ಹರಜಾತ್ರೆಗೆ ಕ್ಷಣಗಣನೆ.! ಜಾತ್ರೆ ಯಶಸ್ವಿಗೆ ಸಕಲ ಸಿದ್ಧತೆ.! ಅಡುಗೆ ಕಾರ್ಯದಲ್ಲಿ ಕೈ ಜೋಡಿಸಿದ ಸ್ವಾಮೀಜಿ

ದಾವಣಗೆರೆ: ಹರಿಹರ ನಗರದ ಹೊರವಲಯದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಶುಕ್ರವಾರ ನಡೆಯುವ ಹರ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಜಾತ್ರೆಯನ್ನು ಯಶಸ್ವಿಗೊಳಿಸಲು ಎಲ್ಲಾ ರೀತಿಯ ಸಿದ್ಧತೆಗಳು...

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇಲ್ಲ: ಕೋಡಿಹಳ್ಳಿ ಸ್ವಾಮೀಜಿ ಭವಿಷ್ಯ

ಹೊಸಪೇಟೆ : ರಾಜ್ಯದಲ್ಲಿ ಧಾನಸಭೆ ಚುನಾವಣೆ ನಂತರ ಯಾವುದೇ ಸಮ್ಮಿಶ್ರ ಸರ್ಕಾರ ಬರುವುದಿಲ್ಲ. ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ...

ಬೆಂಗಳೂರಿಗೆ ಸ್ಯಾಂಟ್ರೋ ರವಿ

ಉಡುಪಿ: ಗುಜರಾತ್‌ನಲ್ಲಿ ಬಂಧಿತನಾಗಿರುವ ಸ್ಯಾಂಟ್ರೋ ರವಿಯನ್ನು ಬೆಂಗಳೂರಿಗೆ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಗುಜರಾತ್‌ ನ್ಯಾಯಾಲಯದಲ್ಲಿ ಹಾಜರುಪಡಿಸಿ ಶುಕ್ರವಾರ ಅಥವಾ ಶನಿವಾರ ಬೆಂಗಳೂರಿಗೆ ಕರೆತರಲಾಗುವುದು ಎಂದು ಗೃಹ ಸಚಿವ...

ಜನವರಿ 14 ರಂದು ಮುಖ್ಯಮಂತ್ರಿಗಳ ದಾವಣಗೆರೆ ಜಿಲ್ಲಾ ಪ್ರವಾಸ ವಿವರ

ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನವರಿ 14ರ ಶನಿವಾರ ದಾವಣಗೆರೆ ಜಿಲ್ಲೆ ಹರಿಹರದ ಪಂಚಮಸಾಲಿ ಜಗದ್ಗುರು ಪೀಠದಿಂದ ಆಯೋಜಿಸಿರುವ ಹರಜಾತ್ರಾ ಮಹೋತ್ಸವ ಹಾಗೂ ರೈತ ರತ್ನ...

ಮಾಗನೂರು ಬಸಪ್ಪ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಇಂದು ಗುರುವಂದನೆ

ದಾವಣಗೆರೆ: ಶ್ರೀಮತಿ ಸರ್ವಮಂಗಳಮ್ಮ ಮಾಗನೂರು ಬಸಪ್ಪ ನರ್ಸರಿ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 1990-91 ಮತ್ತು 1993-94ನೇ ಸಾಲಿನ ವಿದ್ಯಾರ್ಥಿಗಳಿಂದ ಇಂದು ದಿ.14ರ ಶನಿವಾರ ಗುರುವಂದನೆ ಹಾಗೂ...

ಸೆಂಟ್‌ಜಾನ್ಸ್ ಶಾಲೆಯಲ್ಲಿ ಸಂಕ್ರಾಂತಿ

ದಾವಣಗೆರೆ : ಲಂಗ, ದಾವಣಿ, ಪಂಚೆ, ಬಿಳಿ ಶರ್ಟ್ ಹೆಗಲಮೇಲೇ ಶಾಲೂ...ಅಮ್ಮನ ಜತೆಯೊಂದು ಸೆಲ್ಪಿಘಿ....ಹೀಗೆ ಪುಟ್ಟ ಹೆಜ್ಜೆಗಳಿನ್ನಿಟ್ಟು ಶಾಲೆಗೆ ಹೋಗುತ್ತಿದ್ದೀರೇ ನೋಡುಗರು ಈ ಪುಟಾಣಿಗಳನ್ನೇ ನೋಡುತ್ತಿದ್ದರು... ನಗರದ...

ಆರ್. ಜಕಣಾಚಾರಿಗೆ ಬೆಳ್ಳಿ

ದಾವಣಗೆರೆ: ಈಚೆಗೆ ಇಂಡಿಯನ್ ನ್ಯಾಷನಲ್ ಪವರ್‌ಲಿಫ್ಟಿಂಗ್, ಬೆಂಚ್‌ಪ್ರೆಸ್ ಅಂಡ್ ಡೆಡ್‌ಪಿಳ್ಟ್ ಚಾಂಪಿಯನ್‌ಶಿಪ್ ವತಿಯಿಂದ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಯಸ್ಕರ ವಿಭಾಗದಲ್ಲಿ ಆರ್....

ಮಕರಜ್ಯೋತಿ ಪೂಜೆ, ಅನ್ನಸಂತರ್ಪಣೆ ಇಂದು

ದಾವಣಗೆರೆ: ನಗರದ ಪಿ.ಬಿ.ರಸ್ತೆಯ ಬೀರಲೀಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಶಬರಿಮಲೈ ಅಯ್ಯಪ್ಪ ಸ್ವಾಮಿಯ ಭಕ್ತವೃಂದ ಮಂಡಳಿ ವತಿಯಿಂದ ಜ.೧೪ರ ಇಂದು ಮಕರ ಜ್ಯೋತಿ ಪೂಜೆ ಹಾಗೂ ಅನ್ನಸಂತರ್ಪಣೆ...

ದಾವಣಗೆರೆ ಜಿಲ್ಲೆಯಲ್ಲಿ ಮೂರು ವರ್ಷದ ಹೆಣ್ಣುಮಗುವಿಗೆ ಕೋವಿಡ್

ದಾವಣಗೆರೆ: ದಾವಣಗೆರೆ ನಗರದ 3 ವರ್ಷ ವಯಸ್ಸಿನ ಹೆಣ್ಣು ಮಗುವಿಗೆ ಇಂದು ಕೊವಿಡ್ ದೃಢಪಟ್ಟಿದೆ. ಮಗುವಿನ ತಾಯಿಗೆ ಕಳೆದ ವಾರ ಸಾಮಾನ್ಯ ಜ್ವರ ಬಂದಿರುತ್ತದೆ. ಸದರಿಯವರು ಸ್ಥಳೀಯವಾಗಿ...

ಆತ್ಮ ವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಿ- ಪ್ರೊ. ವಿ. ಬಾಬು

ದಾವಣಗೆರೆ :ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರು ಮಾಡಿಕೊಳ್ಳಬೇಕಾದರೆ ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿ ಮತ್ತು ಹಿಂದಿನ ಪ್ರಶ್ನೆ ಪತ್ರಿಕೆಗಳ ಬಿಡಿಸುವಿಕೆ ಮುಖ್ಯ. ಹಾಗೂ ಪರಿಕ್ಷಾ ಪೂರ್ವದಲ್ಲಿ ಪ್ರಶ್ನೆ ಪತ್ರಿಕೆ ಮತ್ತು...

ಮುಂದೂಡಲ್ಪಟ್ಟಿದ್ದ ಪತ್ರಕರ್ತರ ರಾಜ್ಯ ಸಮ್ಮೇಳನದ ಉದ್ಘಾಟನೆಗೆ ಬರಲು ಸಮ್ಮತಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಐತಿಹಾಸಿಕ ವಿಜಯಪುರ ನಗರದಲ್ಲಿ ಜ. 9 ಮತ್ತು 10 ರಂದು ನಡೆಯಬೇಕಿದ್ದ 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನವನ್ನು ಫೆ. 4 ಮತ್ತು 5 ರಂದು...

ಜನವರಿ 15 ರಂದು ಯೋಗಥಾನ್ 2022 ರ ಗಿನ್ನಿಸ್ ವಿಶ್ವ ದಾಖಲೆ ಕಾರ್ಯಕ್ರಮ – ಡಿಸಿ ಶಿವಾನಂದ ಕಾಪಾಶಿ

ದಾವಣಗೆರೆ: ಜನವರಿ 15 ರಂದು  ದಾವಣಗೆರೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಯೋಗಥಾನ್ ಗಿನ್ನಿಸ್ ವಿಶ್ವದಾಖಲೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜನವರಿ 15 ರಂದು ಬೆಳಿಗ್ಗೆ 6 ರಿಂದ...

ಇತ್ತೀಚಿನ ಸುದ್ದಿಗಳು

error: Content is protected !!