ಆರ್. ಜಕಣಾಚಾರಿಗೆ ಬೆಳ್ಳಿ

ದಾವಣಗೆರೆ: ಈಚೆಗೆ ಇಂಡಿಯನ್ ನ್ಯಾಷನಲ್ ಪವರ್‌ಲಿಫ್ಟಿಂಗ್, ಬೆಂಚ್‌ಪ್ರೆಸ್ ಅಂಡ್ ಡೆಡ್‌ಪಿಳ್ಟ್ ಚಾಂಪಿಯನ್‌ಶಿಪ್ ವತಿಯಿಂದ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಯಸ್ಕರ ವಿಭಾಗದಲ್ಲಿ ಆರ್. ಜಕಣಾಚಾರಿ ಅವರಿಗೆ ಬೆಳ್ಳಿ ಪದಕ ಲಭಿಸಿದೆ ಎಂದು ಅಖಿಲ ಭಾರತ ವಿಶ್ವಕರ್ಮ ಪರಿಷತ್ ಜಿಲ್ಲಾ ಘಟಕ ತಿಳಿಸಿದೆ

Leave a Reply

Your email address will not be published. Required fields are marked *

error: Content is protected !!