Month: April 2023

ವಿಧಾನಸಭಾ ಚುನಾವಣೆ ಅಂತಿಮ ದಿನದಲ್ಲಿ ನಾಮಪತ್ರಗಳ ಭರಾಟೆ, 69 ನಾಮಪತ್ರಗಳ ಸಲ್ಲಿಕೆ

ದಾವಣಗೆರೆ : ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಏಪ್ರಿಲ್ 20 ರಂದು ಜಿಲ್ಲೆಯ 7 ಕ್ಷೇತ್ರಗಳಿಂದ 69 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು...

ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 115 ಅಭ್ಯರ್ಥಿಗಳಿಂದ 164 ನಾಮಪತ್ರ ಸಲ್ಲಿಕೆ  

ದಾವಣಗೆರೆ: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಏಪ್ರಿಲ್ 20 ರವರೆಗೆ ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಿಂದ 115 ಅಭ್ಯರ್ಥಿಗಳಿಂದ 164...

ಮತದಾರರೇ ನನಗೆ ವರಿಷ್ಠರು ಜಗಳೂರು ಮಾಜಿ ಶಾಸಕ ಎಚ್‌.ಪಿ.ರಾಜೇಶ್‌ 

ಜಗಳೂರು: ಯಾವುದೋ ಪಕ್ಷದ ಹಾಗೇ ನನ್ನಗೆ ವರಿಷ್ಟರಿಲ್ಲ ನನ್ನಗೆ ಮತದಾರರೇ ವರಿಷ್ಠರು ನಿಮ್ಮ ಬೆಂಬಲ ಸಲಹೆ ಮುಖ್ಯ ನಾನು‌ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಥಿಸುತ್ತಿದ್ದೆನೆ ಬಂಡಾಯ ಅಭ್ಯರ್ಥಿ ಮಾಜಿ...

ದಾವಣಗೆರೆ ಜಿಲ್ಲಾ ಸಾಮಾನ್ಯ ಚುನಾವಣಾ ವೀಕ್ಷಕರ ವಿವರ 

ದಾಖಲೆ: ಜಗಳೂರು ಮತ್ತು ಹರಿಹರಕ್ಕೆ ಐಎಎಸ್ ಅಧಿಕಾರಿ ರಂಜೀತ್ ಕುಮಾರ್ ಜೆ. ಇವರ ಮೊಬೈಲ್ 6366550103 ಇ-ಮೇಲ್ generalobserver.103.105.2023@gmail.com ಇವರು ದಾವಣಗೆರೆ ಸರ್ಕ್ಯೂಟ್‌ಹೌಸ್ ಮೊದಲ ಮಹಡಿ ವಿವಿಐಪಿ ಕೊಠಡಿ...

ಜಿಲ್ಲೆಗೆ ಆಗಮಿಸಿದ ಚುನಾವಣಾ ವೀಕ್ಷಕರು, ಅಂಕಿ ಅಂಶ ಪಡೆದ ವೀಕ್ಷಕರು

ದಾವಣಗೆರೆ: ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ಚುನಾವಣಾ ಆಯೋಗ ಚುನಾವಣಾ ಸಾಮಾನ್ಯ ವೀಕ್ಷಕರು ಮತ್ತು ಪೊಲೀಸ್ ವೀಕ್ಷಕರು ಮತ್ತು ವೆಚ್ಚ ವೀಕ್ಷಕರನ್ನು ನೇಮಕ ಮಾಡಲಾಗಿದ್ದು ಏಪ್ರಿಲ್ 20...

ಬಿ.ಟಿವಿ ಎಂಡಿ ಹಾಗೂ ರಿಪೋರ್ಟರ್ ಗೆ 2 ವರ್ಷ ಜೈಲು ಶಿಕ್ಷೆ

ಉಡುಪಿ: ಬಿಟಿವಿ ಎಂಡಿ ಜಿ.ಎಂ.ಕುಮಾರ್, ವರದಿಗಾರ ಭರತ್ ರಾಜ್, ನಿರೂಪಕ ಶೇಷ ಕೃಷ್ಣಗೆ ಉಡುಪಿ ಜಿಲ್ಲಾ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಶನಿವಾರ 2 ವರ್ಷ...

ಜಿಪಂ ಉಪ ಕಾರ್ಯದರ್ಶಿ ನೇತೃತ್ವದಲ್ಲಿ ಖಾತ್ರಿ ಕೂಲಿಗಾರರಿಗೆ ಮತದಾನ ಜಾಗೃತಿ

ದಾವಣಗೆರೆ: ಹರಿಹರ ತಾಲ್ಲೂಕು ಬನ್ನಿಕೋಡು ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯ ಕಾಮಗಾರಿ ಸ್ಥಳದಲ್ಲಿ ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ...

ಶಾಸ್ತ್ರಿ ಶೂಟೌಟ್ ಪ್ರಕರಣ; ರಾಘವೇಶ್ವರ ಶ್ರೀ, ಡಾ.ಪ್ರಭಾಕರ ಭಟ್ ವಿರುದ್ದದ ಪ್ರಕರಣ ರದ್ದು; ಹೈಕೋರ್ಟ್ ತೀರ್ಪು

ಬೆಂಗಳೂರು: ರಾಘವೇಶ್ವರ ಶ್ರೀ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ. ಪುತ್ತೂರಿನಲ್ಲಿ ರಾಮಚಂದ್ರಾಪುರ ಮಠದ ಭಕ್ತನೆನ್ನಲಾದ ಬಂಟ್ವಾಳ ಸಮೀಪದ ಕೆದಿಲ ನಿವಾಸಿ ಶ್ಯಾಮಪ್ರಸಾದ್ ಶಾಸ್ತ್ರಿ...

ನಮ್ಮಗೆ ಅವಶ್ಯಕತೆ ಇದ್ದಾಗ ನಮ್ಮ ಜೊತೆ ನಿಲ್ಲುವ ನಾಯಕನನ್ನು ನಾವು ಚುನಾಯಿಸುವ ಕೆಲಸ ಮಾಡಬೇಕಾಗಿದೆ – ಡಾ. ಪ್ರಭಾ ಮಲ್ಲಿಕಾರ್ಜುನ್.

ದಾವಣಗೆರೆ :ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಎಸ್ ಮಲ್ಲಿಕಾರ್ಜುನ ರವರ ಪರ ಪ್ರಚಾರ ನಡೆಸುತ್ತಾ ಮಹಿಳೆಯರು ಸಂವಾದ ಕಾರ್ಯಕ್ರಮ ನಡೆಸುತ್ತಿರುವ ಡಾ. ಪ್ರಭಾ...

ಮತದಾನ ಜಾಗೃತಿ ಅಭಿಯಾನ: ಬೀದಿ ನಾಟಕ ಜಾಗೃತಿ ಗೀತೆಗಳು

ದಾವಣಗೆರೆ : ಹೊನ್ನಾಳಿ ಕಲಾವಿದ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ರೂಪಾದರ್ಶಿ ಕಲಾತಂಡ ರಿಂದ ಸ್ವೀಪ್ ಯೋಜನೆ ಅಡಿಯಲ್ಲಿ ಮತದಾನ ಜಾಗೃತಿ ಅಭಿಯಾನ ನೆಡೆಸಲಾಯಿತು. ಕಡ್ಡಾಯ ಮತದಾನ ಮಾಡುವ...

ನಾನು ಸಿಎಂ ಆಗುವುದು ನಿಶ್ಚಿತ: ಯಾರಿಂದಲೂ ತಪ್ಪಿಸಲಾಗದು-ಕುಮಾರ ಸ್ವಾಮಿ

ಮಂಡ್ಯ : ನಾನು ಈ ಬಾರಿ ಮುಖ್ಯಮಂತ್ರಿಯಾಗುವುದು ನಿಶ್ಚಿತ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ  ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮಂಗಳವಾರ ಸುದ್ದಿಗಾರರ ಜೊತೆ...

ಮೈಸೂರಿನಲ್ಲಿ ಪಟಾಕಿ ಗೋಡೌನ್‌ಗೆ ಬೆಂಕಿ: ಲಕ್ಷಾಂತರ ರೂ. ಮೌಲ್ಯದ ಪಟಾಕಿ ಬೆಂಕಿಗಾಹುತಿ

ಮೈಸೂರು : ಗೋಡೌನ್‌ನಲ್ಲಿ ಶೇಖರಿಸಿಟ್ಟಿದ್ದ ಪಟಾಕಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಲಕ್ಷಾಂತರ ಮೌಲ್ಯದ ಪಟಾಕಿ ಬೆಂಕಿಗಾಹುತಿ ಆಗಿರುವ ಘಟನೆ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ನಡೆದಿದೆ. ಪಟಾಕಿ...

ಇತ್ತೀಚಿನ ಸುದ್ದಿಗಳು

error: Content is protected !!