Month: May 2023

ಸಂಸತ್ ಭವನ ಹಾಗೂ ಸಾವರ್ಕರ್ ಜನ್ಮದಿನೊತ್ಸವ ಆಚರಣೆಗೆ ಸ್ವಾಗತಿಸಿದ ವಾನರ ಸೇನೆ

ದಾವಣಗೆರೆ: ನಮ್ಮ ಹೆಮ್ಮೆಯ ಪ್ರಧಾನಿಯವರು ಭಾರತದ ಅಭಿವೃಧ್ದಿಯ ವೇಗ, ಏಕತೆ ಮತ್ತು ಸಾರ್ವ ಭೌಮತ್ವವನ್ನು ಇಂದು ವಿಶ್ವಮಟ್ಟದಲ್ಲಿ ಸಾರಲು, ನೂತನವಾಗಿ ನಿರ್ಮಾಣವಾಗಿರುವ ಭವ್ಯವಾದ ಸಂಸತ್ ಭವನದ ಶಿಲಾನ್ಯಾಸ...

ನೂತನ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ಗೊತ್ತಾ.!

ಬೆಂಗಳೂರು: ಇಂದು ರಾಜಭವನದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಇದಾದ ನಂತರ ನೂತನ ಸರ್ಕಾರದ ಸಚಿವರುಗಳಿಗೆ ಖಾತೆಗಳನ್ನು ಹಂಚಿಕೆಮಾಡಲಾಗಿದೆ. ಇಲ್ಲಿದೆ ಪಟ್ಟಿ.

ಸಚಿವರಾಗಿ ಎಸ್.ಎಸ್.ಎಂ ಪ್ರಮಾಣವಚನ… ಜಿಲ್ಲೆಯ ಬಡವರು,ಯುವಕರು ಹಾಗೂ ಮಹಿಳೆಯರಿಗೆ ಹೆಚ್ಚಿದ ನಿರೀಕ್ಷೆ – ಕೆ.ಎಲ್.ಹರೀಶ್ ಬಸಾಪುರ.

ದಾವಣಗೆರೆ :ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಸಂಪುಟದಲ್ಲಿ ನೂತನವಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎಸ್ ಮಲ್ಲಿಕಾರ್ಜುನ್ ತಮ್ಮ ರಾಜಕೀಯ ಅಜ್ಞಾತವಾಸದಿಂದ ಮರಳಿದ್ದು, ಇದರಿಂದ...

ಮೇ 27 ರಂದು ಎವಿಕೆಯಲ್ಲಿ ದೇಸಿ ಕಲರವ

ದಾವಣಗೆರೆ: ನಗರದ ಎ.ವಿ.  ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಪಾರಂಪರಿಕ ದಿನದ ಅಂಗವಾಗಿ ವೈವಿಧ್ಯತೆಯಲ್ಲಿ ಏಕತೆ ಘೋಷವಾಕ್ಯದೊಂದಿಗೆ 'ದೇಸಿ ಕಲರವ - 2023' ಕಾರ್ಯಕ್ರಮವನ್ನು ಮೇ.27 ರಂದು ಬೆಳಿಗ್ಗೆ...

ಮೇ 29ರಂದು ಇಸ್ರೊದಿಂದ NVS-01 ನ್ಯಾವಿಗೇಷನ್ ಉಪಗ್ರಹ ಉಡಾವಣೆ

ಬೆಂಗಳೂರು :ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇದೇ ಮೇ 29 ರಂದು ಎನ್ವಿಎಸ್-01 ಉಪಗ್ರಹವನ್ನು ಹೊತ್ತೊಯ್ಯುವ ಜಿಯೋಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV) ಮಿಷನ್ ನ್ನು...

ಮಹೇಶ ಬಾರ್ಕಿಗೆ ಪಿಎಚ್.ಡಿ ಪದವಿ

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಮಹೇಶ ಬಾರ್ಕಿ ಅವರು ಗಣಿತಶಾಸ್ತ ವಿಭಾಗದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದೆ....

ಕರೆಂಟ್ ಕಟ್ ಮಾಡಿದರೆ ಬೀದಿ ಗಿಳಿದು ಹೋರಾಟ-ಆರ್. ಅಶೋಕ್

ಬೆಂಗಳೂರು: ಚುನಾವಣೆ ವೇಳೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ತಾವು ಬಿಲ್ ಕಟ್ಟುವುದಿಲ್ಲ, ಯಾರೂ ಕಟ್ಟ ಬಾರದು ಎಂದು ಹೇಳಿದ್ದಾರೆ. ಆ ಪ್ರಕಾರವೇ ನಡೆದುಕೊಳ್ಳಬೇಕು. ಒಂದು ವೇಳೆ...

ಮೀಸೆ ಚಿಗುರುವ ಮುನ್ನವೇ ಬೈಕ್ ಕಳ್ಳತನ ಮಾಡಿ ಸಿಕ್ಕಿಬಿದ್ದರು ಬೈಕ್ ಕಳ್ಳತನ ಪ್ರಕರಣ ಪತ್ತೆ: ಮೂವರ ಬಂಧನ, 7 ಬೈಕ್‌ಗಳ ವಶ     

ದಾವಣಗೆರೆ: ಕಳೆದ ಮೇ 23ರಂದು ಸಿನಿಲ್ ಕುಮಾರ್ ಎಂಬುವವರು ತಮ್ಮ ಯಮಹಾ ಬೈಕ್ ಕಳ್ಳತನವಾಗಿರುವುದಾಗಿ ಕೆಟೆಜೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರು ತನಿಖೆ ನಡೆಸಿರುವ...

ಸುಳ್ಳು ದಾಖಲೆ ಸೃಷ್ಟಿಸಿ 3 ಸೈಟ್‌ಗಳ ಕರಾರು: ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಬಂಧನಕ್ಕೆ ಆಗ್ರಹ

ದಾವಣಗೆರೆ: ನಕಲಿ ದಾಖಲೆಗಳನ್ನು  ಸೃಷ್ಠಿಮಾಡಿ ಆಸ್ತಿ ಕ್ರಯದ ಕರಾರು ಪತ್ರ ನೋಂದಣಿ ಮಾಡಿಸಲಾಗಿದೆ ಈ ಬಗ್ಗೆ ಐದು ಮಂದಿ ಮೇಲೆ ದೂರು ನೀಡಲಾಗಿದೆ ಎಂದು ಆಸ್ತಿ ಮಾಲೀಕರಾದ...

ಶಾಸಕ ಎಸ್ಸೆಸ್ಸೆಂ ಗೆ ಕ್ಯಾಬಿನೆಟ್ ದರ್ಜೆ ಸ್ಥಾನಕ್ಕೆ ಒತ್ತಾಯಿಸಿ ಪ್ರತಿಭಟನೆ

ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ...

error: Content is protected !!