ಡಿಸೆಂಬರ್ 23 ಹಾಗೂ 24 ರಂದು 24ನೇ ವೀರಶೈವ ಲಿಂಗಾಯತ ಮಹಾಸಭಾದ ಮಹಾ ಅಧಿವೇಶನ

24th Grand Session of Veerashaiva Lingayat Mahasabha

ಡಿಸೆಂಬರ್ 23 ಹಾಗೂ 24 ರಂದು ನಡೆಯುತ್ತಿರುವ 24ನೇ ವೀರಶೈವ ಲಿಂಗಾಯತ ಮಹಾಸಭಾದ ಮಹಾ ಅಧಿವೇಶನ ಕಾರ್ಯಕ್ರಮಕ್ಕೆ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಅವರನ್ನು ಆಮಂತ್ರಿಸಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರುಗಳಾದ ಅಥಣಿ ವೀರಣ್ಣ ಹಾಗೂ ಅಣಬೇರು ರಾಜಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ರೇಣುಕಾ ಪ್ರಸನ್ನ, ವಕೀಲರಾದ ಪ್ರಕಾಶ್ ಪಾಟೀಲ್, ಜಿಲ್ಲಾ ಕಾರ್ಯದರ್ಶಿಯಾದ ರಮೇಶ್ ಬಿ ಜೆ.,  ಕೆ ಆರ್ ಸಿದ್ದೇಶ್,  ಸುಷ್ಮಾ ಪಾಟೀಲ್, ಶಿವ ರತನ್, ಸೌಮ್ಯ, ಸತೀಶ್ ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!