ಒಂದು ರೂಪಾಯಿ ಲಂಚ ತಗಂಡ್ರೂ ಹುಷಾರ್  ಅಧಿಕಾರಿಗಳಿಗೆ ಚನ್ನಗಿರಿ ನೂತನ ಶಾಸಕ ಶಿವಗಂಗಾ ಬಸವರಾಜ್ ಖಡಕ್ ವಾರ್ನಿಂಗ್

ಒಂದು ರೂಪಾಯಿ ಲಂಚ ತಗಂಡ್ರೂ ಹುಷಾರ್  ಅಧಿಕಾರಿಗಳಿಗೆ ಚನ್ನಗಿರಿ ನೂತನ ಶಾಸಕ ಶಿವಗಂಗಾ ಬಸವರಾಜ್ ಖಡಕ್ ವಾರ್ನಿಂಗ್

ದಾವಣಗೆರೆ: ಸರ್ಕಾರಿ ಅಧಿಕಾರಿಗಳಿಗೆ ಚನ್ನಗಿರಿ ನೂತನ ಶಾಸಕ ಶಿವಗಂಗಾ ಬಸವರಾಜ್ ಈಗಾಗಲೇ ಬಿಸಿ ಮುಟ್ಟಿಸತೊಡಗಿದ್ದಾರೆ.

ಅಧಿಕಾರಿಗಳಾಗಲೂ, ಸಿಬ್ಬಂದಿಗಳಾಗಲೂ ಯಾರು ಲಂಚ ಪಡೆಯುವಂತಿಲ್ಲ. ಒಂದು ರೂಪಾಯಿ ಲಂಚ ತೆಗೆದುಕೊಂಡರೂ ನಾನು ಸಮ್ಮುನಿರಲ್ಲ ಎಂದು ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಘಟಾನುಘಟಿಗಳ ನಡುವೆ ಜಯಗಳಿಸಿರುವ ಶಿವಗಂಗಾ ಬಸವರಾಜ್ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರ ಕಾರ್ಯವೈಖರಿಗೆ ಜನತೆ ಮುಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಶಾಸಕರೆಂದರೆ ಹೀಗಿರಬೇಕು ಎನ್ನುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!