ನಟಿ ಶುಭಾ ಪೂಂಜಾಗೆ ಕೂಡಿಬಂದ ಕಂಕಣ ಭಾಗ್ಯ..
![shubha poonja](https://garudavoice.com/wp-content/uploads/2022/01/WhatsApp-Image-2022-01-05-at-8.24.05-PM.jpeg)
ದಾವಣಗೆರೆ: ನಟಿ ಶುಭ ಪೂಂಜಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಮಂತ್ ಮಹಾಬಲ ಎಂಬುವವರೊಂದಿಗಿಂದು ಮಂಗಳೂರಿನಲ್ಲಿ ಶುಭಾ ಸರಳವಾಗಿ ವಿವಾಹವಾಗಿದ್ದಾರೆ.
ಕುಟುಂಬ ಸದಸ್ಯರು, ಆಪ್ತರು ಮಾತ್ರ ಈ ಮದುವೆಯಲ್ಲಿ ಪಾಲ್ಗೊಂಡು ದಂಪತಿಗಳಿಗೆ ಶುಭ ಹಾರೈಸಿದ್ದಾರೆ.
ಬಿಗ್ ಬಾಸ್ ಸೀಸನ್-8 ರಲ್ಲಿ ಶುಭಾ ಪೀಮೂಂಜಾ ಕೂಡ ಪಾಲ್ಗೊಂಡಿದ್ದರು. ಮೊಗ್ಗಿನ ಮನಸು ಚಿತ್ರ ಅವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತ್ತು. ಸುಮಂತ್ ಮಹಾಬ