ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ವೀರಯೋಧನಿಗೆ ಸನ್ಮಾನ

ದಾವಣಗೆರೆ: ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ನಗರಕ್ಕೆ ಆಗಮಿಸಿದ ನಿವೃತ್ತ ವೀರ ಯೋಧ ರಾಘವೇಂದ್ರ ಅವರಿಗೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ಕುಮಾರ್ ಶೆಟ್ಟಿ ಅವರು ಯೋಧರಿಗೆ ಅಭಿನಂದನೆ ಸಲ್ಲಿಸಿ ಸನ್ಮಾನ ಮಾಡಲಾಯಿತು

ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಎ ನಾಗರಾಜ್ ಅಯೂಬ್ ಪೈಲ್ವಾನ್ ಕೆ ಜಿ ಶಿವಕುಮಾರ್ ಎಸ್ ಮಲ್ಲಿಕಾರ್ಜುನ್ ಮಾಲತೇಶ್ ನೀಲಪ್ಪ ಹರೀಶ್ ಬಸಪುರ ರಾಘವೇಂದ್ರಗೌಡ ಯುವರಾಜ್ ಸತೀಶ್ ಶೆಟ್ಟಿ ಕೇರಂ ಗಣೇಶ್ ಇನ್ನು ಮುಂತಾದವರಿದ್ದರು

Leave a Reply

Your email address will not be published. Required fields are marked *

error: Content is protected !!