ಮಾನವೀಯತೆ ಮೆರೆದ ದಾವಣಗೆರೆ ಸಂಸದರ ಪುತ್ರ ಯುವ ಮುಖಂಡ ಜಿ.ಎಸ್ ಅನಿತ್ ಕುಮಾರ್
ದಾವಣಗೆರೆ: ಇಂದು ದಾವಣಗೆರೆಯ ಎಲೆಬೇತೂರು ಗ್ರಾಮದ ಹತ್ತಿರ ಆಕಸ್ಮಿಕವಾಗಿ ಬೈಕ್ ನಲ್ಲಿ ಬಿದ್ದು ಗಾಯಗೊಂಡಿದ್ದ ದಾವಣಗೆರೆಯ ಆಂಜನೇಯ ಬಡಾವಣೆಯ ಮಹೇಶ್ ದಂಪತಿಗಳನ್ನು ತಮ್ಮ ಕಾರಿನಲ್ಲಿ ದಾವಣಗೆರೆ ನಗರದ ಬಾಪೂಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗಾಗಿ ದಾಖಲಿಸಿ ಮಾನವೀಯತೆಯನ್ನು ಮೆರೆದಿದ್ದಾರೆ ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ ಪುತ್ರ ಬಿಜೆಪಿಯ ಯುವ ಮುಖಂಡರಾದ ಜಿ.ಎಸ್ ಅನಿತ್ ಕುಮಾರ್.