ಪಾಲಿಕೆ ವಾಲ್ ಮ್ಯಾನ್ ರಾಮಣ್ಣ ನಿಧನ

ವಾಲ್ ಮ್ಯಾನ್

ದಾವಣಗೆರೆ: ಮಹಾನಗರ ಪಾಲಿಕೆಯ ವಾಲ್ ಮ್ಯಾನ್ ಹಾಗೂ ಕ್ಲೀನರ್ ಮತ್ತು ವಿಮಾನಮಟ್ಟಿ (ಪಾಲಿಕೆ ವಸತಿ ಗೃಹ) ರಹವಾಸಿಯಾಗಿದ್ದ ರಾಮಣ್ಣ (51) ವರ್ಷ ಇವರು ಬುಧವಾರ ಮಧ್ಯಾಹ್ನ ಹೃದಯಘಾತದಿಂದ ನಿಧನ ಹೊಂದಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮೃತರು ಪತ್ನಿ, ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಗುರುವಾರ ಬೆಳಗ್ಗೆ 10 ಗಂಟೆಗೆ ರಾಮನಗರದ ಸಾರ್ವಜನಿಕರ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!