ಆಪ್ ಕಾರ್ಯಕರ್ತರಿಂದ ‘ಪೊರಕೆಯೆ ಪರಿಹಾರ’ ಕಾರ್ಯಕ್ರಮ

ಆಪ್ ಕಾರ್ಯಕರ್ತರಿಂದ 'ಪೊರಕೆಯೆ ಪರಿಹಾರ' ಕಾರ್ಯಕ್ರಮ
ದಾವಣಗೆರೆ: ಇಂದು ದಾವಣಗೆರೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಗಡಿಯಾರದ ಕಬ್ಬದ ಸ್ಥಳದಲ್ಲಿ ಪೊರಕೆಯ ಪರಿಹಾರ ಕಾರ್ಯಕ್ರಮ ಮಾಡಲಾಯಿತು .ಇದರ ಉದ್ದೇಶ ರಾಜ್ಯದಲ್ಲಿ ಇರುವ ಅನೈತಿಕ ಭ್ರಷ್ಟ ಬಿಜೆಪಿ ಆಡಳಿತವನ್ನು ಕಿತ್ತೊಗೆದು ಒಂದು ಜನಪರವಾದ ಹಾಗೂ ಪ್ರಾಮಾಣಿಕವಾದ ಆಮ್ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ತರಬೇಕಂದು ಕರೆ ನೀಡಲಾಯಿತು…
ರಾಜ್ಯ ವಿದ್ಯಾರ್ಥಿ ಘಟಕದ ಅಧ್ಯಕ್ಷ ಶ್ರೀ ಅಬ್ದುಲ್ ರಜಾಕ್ ಮಡರಾಲ..ಜಿಲ್ಲಾ ಅದ್ಯಕ್ಷರಾದ ಚಂದ್ರು ಬಸವಂತಪ್ಪ ,ಜಿಲ್ಲಾ ಕಾರ್ಯದರ್ಶಿ ಅರುಣ್ ಕುಮಾರ್ ಸಿ ಆರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆದಿಲ್ ಖಾನ್ ಎಸ್ ಕೆ, ದಾವಣಗೆರೆ ದಕ್ಷಿಣ ವಿಧಾನ ಸಭಾ ಅಖಾಂಕ್ಷಿ ರಾಜಶೇಖರ್ ರವರು ಜಿಲ್ಲಾ ಮುಖಂಡರಾದ ರವೀಂದ್ರ ಕೆ , ನವಾಝ್ ಅಹಮದ್, ಸಮೀರ್ ಹಸನ್, ಶಬ್ಬೀರ್ ಶೇಕ್ ಅಹ್ಮದ್, ಆಯೇಷಾ ರವರು , ಮಂಜುಳಾ,ಹಾಗೂ ಎಲ್ಲ ಕಾರ್ಯಕರ್ತರು ಭಾಗವಹಿಸಿದ್ದರು…