ಲೋಕಲ್ ಸುದ್ದಿ

ಹರಿಹರದಲ್ಲಿ ಲಾರಿ ಹರಿದು ಬಸ್ ಕಂಡಕ್ಟರ್ ಮಂಜುನಾಥ್ ಸಾವು

ದಾವಣಗೆರೆ: ಪಾದಚಾರಿಯೊಬ್ಬರ ಮೇಲೆ ಲಾರಿ ಹರಿದು ಸ್ಥಲದಲ್ಲಿಯೇ ವ್ಯಕ್ತಿ ಸಾವನ್ನಪ್ಪಿದ ಘಟನೆ ಹರಿಹರ ಪಟ್ಟಣದಲ್ಲಿ ಗುರುವಾರ ಸಂಭವಿಸಿದೆ.

ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ವಿನಾಯಕ (44) ಮೃತ ದುರ್ದೈವಿ.

ಹರಿಹರದ ಎ.ಕೆ. ಕಾಲೋನಿ ವಾಸಿ ವಿನಾಯಕ ಮನೆಗೆ ಹೋಗುತ್ತಿದ್ದ ವೇಳೆ ಹರಿಹರದ ಮಂಜುನಾಥ್ ಎಂಬುವವರಿಗೆ ಸೇರಿದ ಲಾರಿ ಹರಿದು ಮೃತಪಟ್ಟಿದ್ದಾರೆ. ನಗರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!