14 ವರ್ಷದೊಳಗಿನ‌ ಬಾಲಕರ ತಂಡಕ್ಕೆ ಬೆಣ್ಣೆನಗರಿಯ ರೋಹಿತ್ ಆಯ್ಕೆ

ದಾವಣಗೆರೆ– ಕರ್ನಾಟಕ‌ ರಾಜ್ಯ ಕ್ರಿಕೇಟ್ ಅಸೋಸಿಯೇಷನ್ 14 ವರ್ಷದೊಳಗಿನ ಬಾಲಕರ ತಂಡಕ್ಕೆ‌ದಾವಣಗೆರೆಯ ರೋಹಿತ್ ಎ.ಎ.‌ ಆಯ್ಕೆಯಾಗಿದ್ದಾರೆ.

ಇದೇ 23 ರಿಂದ ಫೆಬ್ರವರಿ 11 ರ ವರೆಗೆ ಕೇರಳದಲ್ಲಿ ನಡೆಯುವ ಸೌತ್ ಝೋನ್ ಪಂದ್ಯಾವಳಿಯಲ್ಲಿ ರೋಹಿತ್ ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!