ಸೋರಿಕೆ ಯಾಗುತ್ತಿರುವ ತ್ಯಾಜ್ಯವನ್ನು ಘಟಕಕ್ಕೆ ತರುವ ನಿಟ್ಟಿನಲ್ಲಿ ಪಾಲಿಕೆಯಿಂದ ಕ್ರಮ – ಮೇಯರ್ ಎಸ್ ಟಿ ವಿರೇಶ್
ದಾವಣಗೆರೆ: ನಗರದಲ್ಲಿರುವ ಎರಡು ತ್ಯಾಜ್ಯ ನೀರು ಸಂಸ್ಕರಣ ಘಟಕ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಅದರಲ್ಲಿ ಶಿವನಗರದಲ್ಲಿರುವ ಘಟಕಕ್ಕೆ ಪೂರ್ಣ ಪ್ರಮಾಣದ ತ್ಯಾಜ್ಯ ನೀರು ಬರುತ್ತಿಲ್ಲ. ಈ...
