ಪಾಲಿಕೆ ಸದಸ್ಯ ಕೆ.ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮ

ದಾವಣಗೆರೆ: ನಗರದ ಪಿ.ಜೆ. ಬಡಾವಣೆಯ ಬ್ಯಾಡಗಿ ಶೆಟ್ರು ಶಾಲೆಯಲ್ಲಿ ಪಾಲಿಕೆ ಸದಸ್ಯರಾದ ಕೆ.ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಸುಧಾ ಜಯರುದ್ರೇಶ್, ಮಹಾ ಶಕ್ತಿಕೆಂದ್ರ ಪ್ರಮುಖರಾದ ಪದ್ಮನಾಭ ಶೆಟ್ರು, ವಾರ್ಡ್ ಪ್ರಮುಖರಾದ ಉಷಾ ಪದ್ಮನಾಭ, ಶ್ರೇಣಿಕ್ ಜೈನ್, ಶಕ್ತಿ ಕೇಂದ್ರ ಪ್ರಮುಖರಾದ ಶೇಖರ್ ಉಪ್ಪಿನ್, ಕಿರಣ್, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷರಾದ ಪವನ್ ರೇವಣಕರ್, ಬೂತ್ ಅಧ್ಯಕ್ಷರಾದ ಮಧು, ಸೋಹನ್ ರೇವಣಕರ್, ಶಂಕರ್, ಕಾಂತೇಶ್, ಬಿಜೆಪಿ ಉತ್ತರ ಯುವ ಮೋರ್ಚಾ ಅಧ್ಯಕ್ಷರಾದ ಸಚಿನ್ ವೆರ್ಣೆಕರ್ ಹಾಗೂ ಪದಾಧಿಕಾರಿಗಳಾದ ಅನಿಲ್, ವಿವೇಕ್, ಕಾರ್ತಿಕ್, ಸೂರಜ್, ರಘು ತೊಗಟೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!