ವಿಶ್ವ ಬೈಸಿಕಲ್ ದಿನಾಚರಣೆ ಪ್ರಯುಕ್ತ ಜೂನ್ 9ರಂದು ದಾವಣಗೆರೆಯಲ್ಲಿ ಸೈಕಲ್ ಜಾಥಾ

ದಾವಣಗೆರೆ: ದಾವಣಗೆರೆ ಸ್ಮಾರ್ಟ್ಸಿಟಿ ಲಿಮಿಟೆಡ್ ಹಾಗೂ ದಾವಣಗೆರೆ ಬೈಸಿಕಲ್ ಕ್ಲಬ್ ಇವರ ಸಹಯೋಗದೊಂದಿಗೆ ವಿಶ್ವ ಬೈಸಿಕಲ್ ದಿನಾಚರಣೆ ಪ್ರಯುಕ್ತ ಜೂನ್ 9ರಂದು ಸೈಕಲ್ ಜಾಥ್ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 6.30ರಿಂದ 7.30ರವರೆಗೆ ಸೈಕಲ್ ಜಾಥಾ ಆಯೋಜಿಸಲಾಗಿದ್ದು, ನಗರದ ಡಾ. ಮೋದಿ ವೃತ್ತ(ಗುಂಡಿ ಸರ್ಕಲ್)ದಿಂದ ಆರಂಭವಾಗುವ ಸೈಕಲ್ ಜಾಥಾ ತರಳಬಾಳು ವೃತ್ತ, ಐಟಿಐ ಕಾಲೇಜು ವೃತ್ತ, ನಿಟ್ಟುವಳ್ಳಿ ವೃತ್ತ, ಹದಡಿ ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಕಾರ್ಪೋರೇಷನ್ ಮುಂಭಾಗ, ರಾಣಿ ಚೆನ್ನಮ್ಮ ವೃತ್ತ, ಚರ್ಚ್ ಮುಂಭಾಗ ರಸ್ತೆ, ಕರ್ನಲ್ ರವೀಂದ್ರನಾಥ ವೃತ್ತ (ಹೊಸ ಗಡಿಯಾರ ಕಂಬ) ದಲ್ಲಿ ಜಾಥಾ ಮುಕ್ತಾಯಗೊಳ್ಳಲಿದೆ.

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!