ನಮನ ಅಕಾಡೆಮಿ ವತಿಯಿಂದ ಸೊಲ್ಲಾಫುರದಲ್ಲಿ ನೃತ್ಯ ವೈವಿಧ್ಯ

ದಾವಣಗೆರೆ: ದಾವಣಗೆರೆಯ ನಮನ ಅಕಾಡೆಮಿ ಯವರು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ನಗರದ ಪ್ರಿಯದರ್ಶಿನಿ ಮಂಗಳ ಕಾರ್ಯಾಲಯದಲ್ಲಿ ಬೆಂಗಳೂರಿನ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಮಹಾರಾಷ್ಟ್ರದ ಕನ್ನಡ ಬಳಗ, ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕ ದ ಸಹಯೋಗದಲ್ಲಿ ಆಯೋಜಿಸಿದ್ದ ಗಡಿನಾಡು ಕನ್ನಡ ಜಾಗೃತಿ ಸಾಂಸ್ಕೃತಿಕ ಉತ್ಸವ ದಲ್ಲಿ ಗುರು ವಿದುಷಿ ಶ್ರೀಮತಿ ಮಾಧವಿ ಡಿ ಕೆ ಯವರ ನೇತೃತ್ವದಲ್ಲಿ ನೃತ್ಯ ವೈವಿಧ್ಯ ವನ್ನು ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

Leave a Reply

Your email address will not be published. Required fields are marked *

error: Content is protected !!