ಸಿನಿಮಾ :ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಹೊಸ ಚಿತ್ರದ ಟೈಟಲ್ ಕೂಡಾ ಬಿಡುಗಡೆಯಾಗಿದೆ.
From Light Boy to Box office Sulthan
From Milk vendor to Boss of Sandalwood
From 150rs to 15Crores🔥He is our Inspiration
He is our Demigod
He is Our Everything
And we are ready to do anything For Him😍 #HappyBirthdayDBoss #HBDChallengingStarDarshan#DBoss #Kaatera #ಕಾಟೇರ pic.twitter.com/vYiiM4JcPq— Darshan Team Channapatna ®️ (@DBossFans171) February 16, 2023
ನಟ ದರ್ಶನ್ ಅವರ 56ನೇ ಚಿತ್ರದ ಶೀರ್ಷಿಕೆ ಬಗ್ಗೆ ಹಲವು ದಿನಗಳಿಂದ ಕುತೂಹಲ ಎದ್ದಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಕುತೂಹಲಕಾರಿ ಚರ್ಚೆಗಳೂ ನಡೆಯುತ್ತಿತ್ತು. ಇದೀಗ ಹೊಸ ಚಿತ್ರ ‘ಕಾಟೇರ’ ಎಂಬ ಸಂಗತಿ ಅನಾವರಣವಾಗಿದೆ.
The hidden mystery is finally ready to erupt💥 as #D56 has unchained itself to answer the wait!! A fiery glimpse into the universe of #KAATERA 🔥#KaateraUnravels – https://t.co/KnFaskErTv #HappyBirthdayDboss @dasadarshan @TharunSudhir @RocklineEnt @Radhanaram_ @harimonium pic.twitter.com/tY6wChvrOW
— Tharun Sudhir (@TharunSudhir) February 15, 2023
‘ಕಾಟೇರ’ ಸಿನಿಮಾ ನಟ ದರ್ಶನ್ ಅಭಿನಯದ 56ನೇ ಚಿತ್ರ. ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸಲಿದ್ದಾರೆ.
ಕೈಯಲ್ಲಿ ಮಚ್ಚು ಹಿಡಿದು ಪಕ್ಕಾ ರಗಡ್ ಲುಕ್ನಲ್ಲಿ ದರ್ಶನ್ ಕಾಣಿಸಿಕೊಂಡಿರುವ ‘ಕಾಟೇರ’ ಚಿತ್ರದ ಫಸ್ಟ್ ಲುಕ್ ಸಿನಿ ಅಭಿಮಾನಿಗಳ ಕುತೂಹಲ ಕೆರಳಿಸಿದೆ.
