davanagere; ಪಾಲಿಕೆ ಪ್ರತಿಪಕ್ಷ ನಾಯಕ‌ ಪ್ರಸನ್ನ ಕಛೇರಿ ಉದ್ಘಾಟನೆ

ದಾವಣಗೆರೆ: ಪ್ರತಿಪಕ್ಷ ನಾಯಕರ ನೂತನ ಕಚೇರಿ ಉದ್ಘಾಟನಾ ಸಮಾರಂಭವು ನಾಳೆ ಶುಕ್ರವಾರ (ಅ.27) ಬೆಳಿಗ್ಗೆ 10.30 ಕ್ಕೆ ದಾವಣಗೆರೆ ನಗರದ ಮಹಾನಗರ ಪಾಲಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕರಾದ ಪ್ರಸನ್ನ‌ ಕುಮಾರ್ ಕೆ ಅವರು ಸರ್ವರನ್ನು ಆಮಂತ್ರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!