Shamanuru Shivashankarappa : ರಾಜ್ಯಪಾಲರೊಂದಿಗೆ ಎಸ್ಸೆಸ್ ಸೌಹಾರ್ದ ಭೇಟಿ

ರಾಜ್ಯಪಾಲರೊಂದಿಗೆ ಎಸ್ಸೆಸ್ ಸೌಹಾರ್ದ ಭೇಟಿ

ದಾವಣಗೆರೆ: ಮಾನ್ಯ ರಾಜ್ಯಪಾಲರಾದ ಥಾವರ್ ಚೆಂದ್ ಗೆಹ್ಲೋಟ್ ಅವರನ್ನು ಬುಧವಾರ (ಜು.19 ) ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರನ್ನು ರಾಜಭವನದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಇಂದೊಂದು ಸೌಹಾರ್ದ ಭೇಟಿಯಾಗಿದ್ದು, ಈ ಹಿಂದೆ ರಾಜ್ಯಪಾಲರು ದಾವಣಗೆರೆಗೆ ಆಗಮಿಸಿದಾಗ ಎಸ್ಸೆಸ್ ಅವರು ಮನೆಗೆ ಆಹ್ವಾನಿಸಿದ್ದರು.

ರಾಜ್ಯಪಾಲರೊಂದಿಗೆ ಎಸ್ಸೆಸ್ ಸೌಹಾರ್ದ ಭೇಟಿ

ಆದರೆ ಕಾರಣಾಂತರಗಳಿಂದ ಆಗಮಿಸಲು ಸಾಧ್ಯವಾಗದ ಕಾರಣ ರಾಜ್ಯಪಾಲರೇ ಎಸ್ಸೆಸ್ ಅವರನ್ನು ರಾಜಭವನಕ್ಕೆ ಆಹ್ವಾನಿಸಿ ಸತ್ಕರಿಸಿದರು. ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ, ರಾಜು ಭಂಡಾರಿ, ಹರೀಶ್, ಆಲೂರು ರಾಜಶೇಖರ್ ಇದ್ದರು.

ರಾಜ್ಯಪಾಲರೊಂದಿಗೆ ಎಸ್ಸೆಸ್ ಸೌಹಾರ್ದ ಭೇಟಿ

Leave a Reply

Your email address will not be published. Required fields are marked *

error: Content is protected !!