fashion show; ಮಿಸ್ ಟೀನ್ ಮಲ್ನಾಡು ಫ್ಯಾಷನ್ ಶೋ: ನೇಹಾಗೆ ಪ್ರಥಮ ಸ್ಥಾನ

ದಾವಣಗೆರೆ, ಆ.28: ನಗರದ ನೇಹಾ ಚನ್ನಗಿರಿ ಅವರು, ಅಪ್ಸ್ ಮಾಡೆಲ್ ಮ್ಯಾನೇಜ್‌ಮೆಂಟ್ ವತಿಯಿಂದ ಚಿಕ್ಕಮಗಳೂರಿನಲ್ಲಿ ನಿನ್ನೆ ನಡೆದ ಮಿಸ್ಟರ್, ಮಿಸಸ್, ಮಿಸ್ ಟೀನ್ ಮಲ್ನಾಡು 2023ರ ಫ್ಯಾಷನ್ ಶೋ (fashion show) ಸ್ಪರ್ಧೆಯಲ್ಲಿ ಭಾಗವಹಿಸಿ, ಮೀಸ್ ಟೀನ್ ಮಲ್ನಾಡು ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ನಗರಕ್ಕೆ ಕೀರ್ತಿ ತಂದಿದ್ದಾರೆ.

application; 45 ದಿನಗಳ ಕೈಮಗ್ಗ ನೇಯ್ಗೆ ತರಬೇತಿಗಾಗಿ ಅರ್ಜಿ ಅಹ್ವಾನ

ನಗರದ ರಂಜಿತ್ ಮಲ್ ಗಾಂಧಿ ಕಾಮರ್ಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಬಿಎ ವಿದ್ಯಾರ್ಥಿಯಾಗಿ ಓದುತ್ತಿರುವ, ಇವರು ನಗರದ ಹೆಸರಾಂತ ಚನ್ನಗಿರಿ ಮನೆತನದವರಾದ ರಶ್ಮಿ ಮತ್ತು ಭರತ್ ಎಸ್ ಚನ್ನಗಿರಿ ಅವರ ಪುತ್ರಿಯಾಗಿದ್ದು, ದೇವಲೀಲಾ ಮತ್ತು ಚನ್ನಗಿರಿ ಸತ್ಯಾನಾರಾಯಣ ಹಾಗೂ ವಿಜಯಲಕ್ಷ್ಮೀ ಮತ್ತು ಗೋವಿಂದರಾಜ್ ಗುಪ್ತ ಇವರ ಮೊಮ್ಮಗಳು.

Leave a Reply

Your email address will not be published. Required fields are marked *

error: Content is protected !!