ದಾವಣಗೆರೆ: ಇದೇ ದಿನಾಂಕ ಜೂನ್ 8,9 ಹಾಗೂ 10 ರಂದು 3 ದಿನಗಳ ಕಾಲ ಎ.ಆರ್.ಜಿ ಕಾಲೇಜು ವೈಭವ-2023 ಪಾರಂಪರಿಕ ಉತ್ಸವವನ್ನು ಕಾಲೇಜಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದಾರೆ.
ಇದರ ಅಂಗವಾಗಿ ದಿನಾಂಕ 08.06.2023 ರಂದು ಬೈಕ್ ರಾಲಿ, ಪರಿಸರ ಸಂರಕ್ಷಣೆಯ ಹಸಿರು ಉತ್ಸವ ದಿನಾಂಕ 09.06.2023ರಂದು ಆರೋಗ್ಯ ಪರಂಪರೆಯ ಆಹಾರ ಮೇಳ ಹಾಗೂ ದಿ. 10.06.2023ರಂದು ಸಂಸ್ಕೃತಿ ಪರಂಪರೆಯ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ದಿನಾಂಕ 05.06.2023ರ ಸೋಮವಾರ ಸಂಜೆ 4.00 ಗಂಟೆಗೆ ಹಿರಿಯ ವಿದ್ಯಾರ್ಥಿಗಳ ಸಭೆ ಕರೆಯಲಾಗಿತ್ತು.
