7ನೇ ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ದಾವಣಗೆರೆ ಸಂತೋಷ್ ಗೆ ಪ್ರಥಮ ಸ್ಥಾನ

ದಾವಣಗೆರೆ:  ಜ.17ರಂದು ಅಂಡಮಾನ್ ನಿಕೋಬಾರ್‍ನ ಆರ್‍ಜಿಟಿ ಪಬ್ಲಿಕ್ ವಿದ್ಯಾಲಯ ಶಾಲೆಯಲ್ಲಿ ಜ.17ರಂದು ನಡೆದ 7ನೇ ಅಂತರರಾಷ್ಟ್ರೀಯ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯ 31 ರಿಂದ 40 ರ ವಯೋಮಿತಿ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ  ದಾವಣಗೆರೆಯ ಸಂತೋಷ. ಡಿ (ಅಂತಾರಾಷ್ಟ್ರೀಯ ಕ್ರೀಡಾಪಟು ಮತ್ತು ತರಬೇತುದಾರರು) ಅವರಿಗೆ ಪ್ರಥಮ ಸ್ಥಾನ ದೊರೆತಿದೆ.

Leave a Reply

Your email address will not be published. Required fields are marked *

error: Content is protected !!