ಕೆದಾರನಾಥ ದೇವಸ್ಥಾನದಲ್ಲಿ:- ಪೋಟೋ ತೆಗೆಯುವುದನ್ನು ನಿಷೇಧಿಸಿದೆ.

ಕೆದಾರನಾಥ ದೇವಸ್ಥಾನದಲ್ಲಿ:- ಪೋಟೋ ತೆಗೆಯುವುದನ್ನು ನಿಷೇಧಿಸಿದೆ.

ಕೆದಾರನಾಥ: ದೇವಸ್ಥಾನದಲ್ಲಿ ಪೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಣ ನಿಷೇಧಿಸಿದೆ ಎಂದು ಹಲವಾರು ನಾಮಫಲಕಗಳನ್ನು ಹಾಕಿರುವುದು ಕಂಡುಬರುತ್ತದೆ. ಅದೇ ರೀತಿ ಇತ್ತೀಚಿಗೆ ಜಗತ್ಪ್ರಸಿದ್ದ ದೇವಾಲಯವಾದ ಕೇದಾರನಾಥ ದೇವಾಲಯದಲ್ಲಯೂ ಸಹ ಚಿತ್ರೀಕರಣ ನಿಷೇಧಿಸಲಾಗಿದೆ. ಇನ್ನು ಕೆಲವು ನಿಯಮಗಳನ್ನು ಜಾರಿಮಾಡಿದೆ.

ಹೌದು ಸ್ನೆಹಿತರೆ ಜಗತ್ಪ್ರಸಿದ್ದ ಕೇದಾರನಾಥ ದೇವಾಲಯದಲ್ಲಿ ಮೊದಲೆಲ್ಲ ಫೊಟೊ ತೆಗೆದು ಮತ್ತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನಾವೂ ಇಲ್ಲಿಗೆ ಬಂದಿದ್ದೇವೆ ಎಂದು ತೋರಿಸಿಕೊಳ್ಳಬಹುದಿತ್ತು ಆದರೆ ಈಗ ಕಾಲ ಬದಲಾಗಿದೆ ಕೇದಾರನಾಥ ದೇವಾಲಯದ ಸಮಿತಿಯವರು  ಛಾಯಾಚಿತ್ರ  ಫೋಟೋವನ್ನು ನಿಷೇಧಿಸಲಾಗಿದೆ ಸಿಸಿಟಿವಿ ಕಣ್ಗಾವಲಿನಲ್ಲಿದ್ದೀರಿ  ನಿಯಮ ಉಲ್ಲಂಘನೆ ಮಾಡಿದವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಬೋರ್ಡ ಹಾಕಲಾಗಿದೆ.

ಅದೇ ರೀತಿ ಯೋಗ್ಯ  ಉಡುಪುಗಳನ್ನು ಧರಿಸಬೇಕು . ಎಲ್ಲೆಎಂದರಲ್ಲಿ ಟಿಕಾಣಿ ಹಾಕುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ನಾಮಫಲಕಗಳನ್ನು ಹಾಕಲಾಗಿದೆ. ಇನ್ನು ಮುಂದೆ ಕೇದಾರನಾಥಕ್ಕೆ ಹೋಗುವವರು  ಯಾರ್ಯಾರು ಎಂದು ಗೊತ್ತಾಗುವುದಿಲ್ಲ.

Leave a Reply

Your email address will not be published. Required fields are marked *

error: Content is protected !!