ಕಾಂಗ್ರೆಸ್ : ಮೈತ್ರಿಕೂಟದ ಹೆಸರು ಬದಲಾವಣೆ …! ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಹೊಸ ಅಸ್ತ್ರ..?!
ಪಿಡಿಎ ಅಂದರೆ ಪ್ರೊಗ್ರೆಸ್ಸಿವ್ ಡೆಮಾಕ್ರಾಟಿಕ್ ಅಲೈನ್ಸ್, 2.ಎನ್.ಪಿ.ಎ ಅಂದರೆ ನ್ಯಾಶನಲ್ ಪ್ರೋಗ್ರೆಸ್ಸಿವ್ ಅಲೈನ್ಸ್ 3.ಐಡಿಎ ಅಂದರೆ ಇಂಡಿಯಾ ಡೆಮಾಕ್ರಾಟಿಕ್ ಅಲೈನ್ಸ್, ಯುಪಿಎ3 ಎಂಬ ಹೆಸರುಗಳನ್ನು ಶಿಫಾರಸ್ಸು ಮಾಡಲಾಗಿತ್ತು ಇದೀಗ ಹೆಸರು ಫೈನಲ್ ಆಗಿ ಇಂಡಿಯಾ ಅನ್ನೋದನ್ನು ನಿರ್ಧರಿಸಲಾಗಿದೆ.ಇಂಡಿಯನ್ ನ್ಯಾಷನಲ್ ಡೆವಲಪ್ ಮೆಂಟ್ ಇನ್ ಕ್ಲೂಸಿವ್ ಅಲೈನ್ಸ್ ಎಂಬುವುದಾಗಿ ವಿಸ್ತರಿಸಲಾಗಿದೆ.
ಜೊತೆಗೆ ಮೈತ್ರಿಕೂಟದ ನಾಯಕತ್ವದ ಬಗ್ಗೆಯೂ. ಸೋನಿಯಾ ಗಾಂಧಿ ಶರದ್ ಪವರ್ ಬಿಹಾರ ಸಿಎಂ ಸತೀಶ್ ಕುಮಾರ್ ಹೆಸರುಗಳೂ ಮುಂಚೂಣಿಯಲ್ಲಿವೆ.
11 ನಾಯಕರ ಸಮಿತಿ ರಚನೆಯ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಲ್ಲಿಖಾರ್ಜುನ್ ಖರ್ಗೆ ತಿಳಿಸಿದ್ದಾರೆ. ಮೂರು-ನಾಲ್ಕು ಸುತ್ತಿನ ಸಭೆಯ ಬಳಿಕ ಅಂತಿಮ ನಿರ್ಧಾರ ನಿರ್ಣಯವಾಗಲಿದೆ.