karnataka one; ಕರ್ನಾಟಕ ಒನ್ ಕೇಂದ್ರದ ಉದ್ಘಾಟನೆ
ದಾವಣಗೆರೆ, ನ.01: ಸಮಗ್ರ ನಾಗರಿಕರ ಸೇವೆಗಾಗಿ ದಾವಣಗೆರೆ ನಗರದಲ್ಲಿ ಇಂದು ಅಧಿಕೃತವಾಗಿ ಕರ್ನಾಟಕ ಒನ್ (Karnataka One) ಕೇಂದ್ರದ ಉದ್ಘಾಟನೆ ನಡೆಯಿತು.
ದಾವಣಗೆರೆ ನಗರದ ಪ್ರವಾಸಿ ಮಂದಿರ ರಸ್ತೆ ಕಾರ್ಪೊರೇಷನ್ ಕಾಂಪ್ಲೆಕ್ಸ್ ನಲ್ಲಿರುವ ಕರ್ನಾಟಕ ಒನ್ ವನ್ನು ಕೇಂದ್ರವನ್ನ ದಾವಣಗೆರೆ ಮಹಾನಗರ ಪಾಲಿಕೆಯ ಮಹಾಪೌರ ವಿನಾಯಕ್ ಪೈಲ್ವಾನ್ ಅವರು ಕೇಂದ್ರವನ್ನು ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಕೇಂದ್ರದ ಮಾಲೀಕರಾದ ಮಮತ ಆಪರೇಟರ್ ವಿಠಲ್, ಹಾಗೂ ನಗರದ ಇತರ ಕೇಂದ್ರಗಳ ಮಾಲೀಕರಾದ ಗೀತಾ ಶ್ರೀಕಾಂತ್ , ಲಕ್ಷ್ಮಿ ರಾಜು, ಪ್ರೀತಿ ಮಲ್ಲಿಕಾರ್ಜುನ, ರೇಖಾ, ರವಿಕುಮಾರ್, ಚಂದನ ಮತ್ತು ಇತರರು ಭಾಗವಹಿಸಿದ್ದರು.
karnataka rajyotsava; ಕರುನಾಡ ಕನ್ನಡ ಸೇನೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ